ಕರಾವಳಿಸುಳ್ಯ

ಸುಳ್ಯ:ತಾ.ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ NMPUCಯ ಹುಡುಗರ ತಂಡ ಪ್ರಥಮ

285

ನ್ಯೂಸ್ ನಾಟೌಟ್ : ಪ.ಪೂ ಶಿಕ್ಷಣ ಇಲಾಖೆಯ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಪ.ಪೂ ಕಾಲೇಜು ವಿಭಾಗ , ಸುಳ್ಯ ಇಲ್ಲಿ ನಡೆದ ತಾಲೂಕು ಮಟ್ಟದ ಹುಡುಗರ ತ್ರೋ ಬಾಲ್ ಪಂದ್ಯಾಟದಲ್ಲಿ ನೆಹರು ಮೆಮೋರಿಯಲ್ ಪ.ಪೂ. ಕಾಲೇಜು ಸುಳ್ಯ ಇಲ್ಲಿನ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ .

ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

See also  ಪುತ್ತೂರು : ನೀಲಮ್ ಗಾರ್ಮೆಂಟ್ಸ್ ನಲ್ಲಿ ಹೊಸ ಬಟ್ಟೆಗಳ ಅಪೂರ್ವಸಂಗ್ರಹ,ಪುತ್ತೂರು ಜಾತ್ರೆ,ವಿಷು, ರಂಜಾನ್ ಪ್ರಯುಕ್ತ ವಿಶೇಷ ಆಫರ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget