ಕರಾವಳಿಸುಳ್ಯ

ಸುಳ್ಯ: ಶಾಸಕಿ ಕು.ಭಾಗೀರಥಿ ಮುರುಳ್ಯ ಉಪಸ್ಥಿತಿಯೊಂದಿಗೆ ತಾಲೂಕು ಪಂಚಾಯತ್‌ನಲ್ಲಿ ಆಯುಧಪೂಜೆ

150

ನ್ಯೂಸ್ ನಾಟೌಟ್ : ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಸಾರಥ್ಯದಲ್ಲಿ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ರಾಜಣ್ಣ ಹಾಗೂ ತಾಲೂಕು ಪಂಚಾಯತ್‌ ಸಿಬ್ಬಂದಿ ವಿವಿಧ ಪಂಚಾಯತ್ ಸದಸ್ಯರು ಪೂಜಾ ಕಾರ್ಯದಲ್ಲಿ ತೊಡಗಿ ಕೊಂಡರು. ಸರಕಾರಿ ವಾಹನಗಳಿಗೆ ಹಾಗೂ ಸಿಬ್ಬಂದಿ ವಾಹನಗಳಿಗೂ ವಾಹನ ಪೂಜೆ ನೆರವೇರಿತು.

See also  ಬೆಳ್ಳಾರೆ:ಇಡ್ಯಾಡಿ ಎಂಬಲ್ಲಿ ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ ಪ್ರಕರಣ, ವ್ಯಕ್ತಿಯ ಗುರುತು ಪತ್ತೆ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget