ಕರಾವಳಿಸುಳ್ಯ

ಸುಳ್ಯ:ಕೆವಿಜಿ ಮೆಡಿಕಲ್ ಕಾಲೇಜಿನ ಡಯಾಲಿಸಿಸ್ ಘಟಕಕ್ಕೆ ನೂತನ 4 ಮೆಷಿನ್‌ಗಳ ಸೇರ್ಪಡೆ!

196

ನ್ಯೂಸ್ ನಾಟೌಟ್ : ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಡಯಾಲಿಸಿಸ್ ಘಟಕಕ್ಕೆ ಇಂದು ಹೊಸ ನಾಲ್ಕು ಡಯಾಲಿಸಿಸ್ ಮೆಷಿನ್‌ ಸೇರ್ಪಡೆಗೊಂಡಿದೆ. ಹಳೆಯ ನಾಲ್ಕು ಮೆಷಿನ್‌ಗಳ ಜೊತೆ ಇನ್ನು 4 ಮೆಷಿನ್‌ಗಳು ಸೇರ್ಪಡೆಗೊಂಡಿದ್ದು,ಸಾರ್ವಜನಿಕರ ಸದುಪಯೋಗಕ್ಕೆ ಲಭ್ಯವಿದೆ.

ಆಧುನೀಕರಣವಾದ ಹೊಸ ಮಾದರಿಯ ಮೆಷಿನ್ ಇದಾಗಿದ್ದು,ನಾನಾ ರೀತಿಯ ಪ್ರಯೋಜನಗಳನ್ನು ಹೊಂದಿದೆ. Fresenius medical care 4008s V10 ಕಂಪನಿಯ ಮೆಷಿನ್ ಇದಾಗಿದ್ದು, Online clearance monitoring ವಿಶೇಷತೆಗಳಲ್ಲಿ ಒಂದು. ಇನ್ನು ಮುಂದೆ KVG ಆಸ್ಪತ್ರೆಯಲ್ಲಿ ಸಮರ್ಪಕವಾದ ಡಯಾಲಿಸಿಸ್ ಸೌಲಭ್ಯ ದೊರೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ) ಇದರ ಅಧ್ಯಕ್ಷ ಹಾಗೂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನಿರ್ದೇಶಕ ಡಾ ಕೆ.ವಿ ಚಿದಾನಂದ ಅವರು ತಿಳಿಸಿದ್ದಾರೆ.

See also  ಕೇರಳದಲ್ಲಿ ಒಂದೇ ದಿನ 300 ಸಕ್ರಿಯ ಕೋವಿಡ್ ಪ್ರಕರಣ ಪತ್ತೆಯಾಯ್ತಾ..? ಮಂಗಳೂರಿನಲ್ಲೂ ಕೋವಿಡ್ ಪ್ತತೆ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget