ಕರಾವಳಿಕ್ರೈಂಸುಳ್ಯ

ಸುಳ್ಯ:ಬಸ್-ಬೈಕ್ ಮಧ್ಯೆ ಅಪಘಾತ,ಬೈಕ್ ಸವಾರನಿಗೆ ಗಂಭಿರ ಗಾಯ

212

ನ್ಯೂಸ್ ನಾಟೌಟ್ :ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಸುಳ್ಯದ ಆಲೆಟ್ಟಿಯ ನಾರ್ಕೋಡು ಸಮೀಪ ಸಂಭವಿಸಿದೆ.ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಲ್ಚಾರ್ ನಿಂದ ಸುಳ್ಯಕ್ಕೆ ಬರುತ್ತಿದ್ದ ಗುರೂಜಿ ಬಸ್ ಹಾಗೂ ಸುಳ್ಯದಿಂದ ಕೋಲ್ಚಾರ್ ಕಡೆ ತೆರಳುತ್ತಿದ್ದ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ.ಬೈಕ್ ಸವಾರ ರಾಂಗ್ ಸೈಡ್ ನಿಂದ ಬಂದ ಹಿನ್ನಲೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

See also  ಸುಳ್ಯ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದ ನಂದಕುಮಾರ್,ಮುಂದಿನ ನಡೆ ಏನು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget