ಸುಳ್ಯ

ಸುಳ್ಯ : ಬೈಕ್ -ಬಸ್‌ ನಡುವೆ ಅಪಘಾತ, ಸವಾರನಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್ : ಬಸ್‌ ಹಾಗೂ ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿಯಾಗಿರುವ ಘಟನೆ ಸುಳ್ಯದ ಮೊಗರ್ಪಣೆ ಎಂಬಲ್ಲಿಂದ ವರದಿಯಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ ಬೈಕ್‌ಗೆ ಡಿಕ್ಕಿಯಾಗಿರುವ ರಭಸಕ್ಕೆ ಬೈಕ್ ಸವಾರನ ಕಾಲಿಗೆ ಗಂಭೀರವಾದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಕೂಡಲೇ ಗಾಯಾಳುವನ್ನು ಸ್ಥಳೀಯ ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಈ ಘಟನೆ ನಿನ್ನೆ ತಡ ರಾತ್ರಿ (ಡಿ.೫ರಂದು) ಸಂಭವಿಸಿರುವುದೆಂದು ತಿಳಿದು ಬಂದಿದೆ.

Related posts

75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹಾಗೂ ನಿವೃತ್ತ ಸೈನಿಕ ಫಸಿಲ್ ಗೆ ಸನ್ಮಾನ

ಸುಳ್ಯ:ಕಲರ್‌ಫುಲ್‌ ವೇದಿಕೆಯಲ್ಲಿ ಅದ್ದೂರಿ ನ್ಯೂಸ್‌ ನಾಟೌಟ್‌ ‘ಸುಳ್ಯೋತ್ಸವ’,ಸುರೇಶ್ ಶೆಟ್ಟಿ ಇವೆಂಟ್ ಆ್ಯಂಡ್‌ ಮ್ಯಾನೇಜ್ಮೆಂಟ್ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಮೆಚ್ಚುಗೆ

ಸುಳ್ಯ: ಮಂಡೆಕೋಲಿನಲ್ಲಿ ನೇಣುಬಿಗಿದು ಯುವಕ ಆತ್ಮಹತ್ಯೆ