ಕರಾವಳಿಸುಳ್ಯ

ಸುಳ್ಯ: ಕಾಲು ಜಾರಿ ಬಾವಿಯೊಳಗೆ ಬಿದ್ದ ಶಾಂತಿನಗರದ ಯುವಕ..! ಉಬರಡ್ಕಕ್ಕೆ ತೋಟದ ಕೆಲಸಕ್ಕೆಂದು ಹೋಗಿದ್ದಾಗ ದುರ್ಘಟನೆ..

ನ್ಯೂಸ್‌ ನಾಟೌಟ್‌: ತೋಟದ ಕೆಲಸಕ್ಕೆಂದು ಹೋಗಿದ್ದ ಯುವಕನೋರ್ವ ಕಾಲು ಜಾರಿ ಬಾವಿಗೆ ಬಿದ್ದಿರುವ ಘಟನೆ ಬಗ್ಗೆ ವರದಿಯಾಗಿದೆ.ಸುಳ್ಯ ಶಾಂತಿನಗರ ನಿವಾಸಿ ಯೋಗೀಶ್ ಮೃತಪಟ್ಟ ಯುವಕ. ಈತ ಉಬರಡ್ಕ ಗ್ರಾಮದಲ್ಲಿರುವ ಮನೆಯೊಂದರ ತೋಟಕ್ಕಾಗಿ ಕೆಲಸಕ್ಕೆಂದು ತೆರಳಿದ್ದರೆಂದು ತಿಳಿದು ಬಂದಿದೆ.ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related posts

ಅಕ್ರಮ ಮರಳು ಸಾಗಾಟ, ಲಾರಿ ಸಹಿತ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು

ಸುಳ್ಯ : ಭಾರಿ ಮಳೆಗೆ ಬಂದಡ್ಕ – ಬರ್ಪಣೆ ಬಳಿ ಗುಡ್ಡ ಕುಸಿತ !

ಉಡುಪಿ ಕೊಲೆ ಪ್ರಕರಣ: ಪೊಲೀಸ್ ಮಹಜರು ವೇಳೆ ಜನರು ದಾಳಿ ಮಾಡಿದ್ದೇಕೆ? ಪೊಲೀಸರು ಲಾಠಿಚಾರ್ಜ್ ಮಾಡುವಂತದ್ದೇನಾಗಿತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ