ಕ್ರೈಂಸುಳ್ಯ

ಸುಳ್ಯ: ನಾಪತ್ತೆಯಾಗಿದ್ದ ವೃದ್ಧೆ ಶವವಾಗಿ ಪತ್ತೆ..! ಒಂದು ದಿನದ ಹುಡುಕಾಟದ ಬಳಿಕ ಸಿಕ್ಕಿತು ಶವ

224

ನ್ಯೂಸ್ ನಾಟೌಟ್: ನಾಪತ್ತೆಯಾಗಿದ್ದ ವೃದ್ಧೆಯೊಬ್ಬರು ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ದೊಡ್ಡತೋಟದ ಅರ್ನೋಜಿ ಎಂಬಲ್ಲಿ ವೃದ್ಧೆಯ ಮೃತದೇಹ ಪತ್ತೆಯಾಗಿದೆ.

ವೃದ್ಧೆಗೆ ಎಪ್ಪತ್ತು ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

See also  ಗೋವುಗಳನ್ನು ತುಂಬಿಸಿದ್ದ ಎರಡು ಲಾರಿ ಸುಳ್ಯ ಠಾಣೆಗೆ..ಸ್ಥಳದಲ್ಲಿ ಜಮಾಯಿಸಿದ ಹಿಂದೂ ಕಾರ್ಯಕರ್ತರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget