ಕರಾವಳಿ

ಸುಳ್ಯ: ನಾಗಪಟ್ಟಣದ ಗೆಸ್ಟ್ ಹೌಸ್ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷ, 6 ಆನೆಗಳ ಘೀಳಿಗೆ ಭಯಪಟ್ಟ ಜನ

ನ್ಯೂಸ್ ನಾಟೌಟ್: ಕಾಡಾನೆಗಳ ಹಾವಳಿ ಇತ್ತೀಚೆಗೆ ಸುಳ್ಯ ತಾಲೂಕಿನ ಕೃಷಿಕರನ್ನು ಹೈರಾಣಾಗಿಸಿದೆ. ದಾರಿಯಲ್ಲಿ ನಡೆದುಕೊಂಡು ಹೋಗುವವರಿಗೂ ಆನೆಗಳ ಉಪಟಳ ಹೆಚ್ಚುತ್ತಿದೆ.

ಇದೀಗ ಸುಳ್ಯ ತಾಲೂಕಿನ ಆಲೆಟ್ಟಿ ನಾಗಪಟ್ಟಣದ ಗೆಸ್ಟ್ ಹೌಸ್ ಬಳಿ ಕಾಡಾನೆಗಳ ಹಿಂಡು ನಿನ್ನೆ ರಾತ್ರಿ ಕಂಡು ಬಂದಿದೆ.‌ ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದೀಗ ಬಂದ ಮಾಹಿತಿ ಪ್ರಕಾರ ಕಾಡಾನೆಗಳು ಉಬರಡ್ಕ ಗ್ರಾಮದ ಬಳ್ಳಡ್ಕದ ಬದನೆ ಕಜೆ ಬಳಿ ಇರುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.

Related posts

ಮಾಜಿ ಸಿಎಂ ಸಿದ್ದು ನೋಡಿದ್ದು ಯಾರನ್ನು ಗೊತ್ತಾ? ಯಾರಿವಳು ವೈರಲ್ ಮಹಿಳೆ?

ಉಪ್ಪಿನಂಗಡಿಯ ಮೇಸ್ತ್ರಿಗೊಲಿದ ಅದೃಷ್ಟಲಕ್ಷ್ಮೀ,ಕೇರಳ ಲಾಟರಿಯಲ್ಲಿ ಬಂಪರ್ ಪ್ರೈಜ್ ,ಬಹುಮಾನದ ಮೊತ್ತ ಕೇಳಿದ್ರೆ ಹುಬ್ಬೇರಿಸುವಂತಿದೆ..!

ಧರ್ಮಸ್ಥಳದ ಸೌಜನ್ಯ ಪ್ರಕರಣ :ತಿಮರೋಡಿ ಬಳಗಕ್ಕೆ ಮಾನಹಾನಿಕರ ಹೇಳಿಕೆ ನೀಡದಂತೆ ಕೋರ್ಟ್ ತಡೆಯಾಜ್ಞೆ