ರಾಜ್ಯವೈರಲ್ ನ್ಯೂಸ್ಸುಳ್ಯ

ಸುಳ್ಯ: ಮಾರ್ಗ ಮಧ್ಯ ಕಾಣಿಸಿಕೊಂಡ ಕಾಡುಕೋಣ..! ಬೇಂಗಮಲೆ ಮಾರ್ಗವಾಗಿ ಹೋಗುವ ವಾಹನ ಸವಾರರೇ ಇರಲಿ ಎಚ್ಚರ..!

ನ್ಯೂಸ್ ನಾಟೌಟ್: ಪುನೀತ್ ಸಂಕೇಶ ಎಂಬವರು ಆಟೋದಲ್ಲಿ ಬರುವಾಗ ಬೇಂಗಮಲೆ ಮಾರ್ಗ ಮಧ್ಯೆ ಕಾಡುಕೋಣ ಕಾಣಿಸಿಕೊಂಡ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.

ಕುಕ್ಕುಜಡ್ಕದಿಂದ ಸುಳ್ಯಕ್ಕೆ ಆಟೋ ಬಾಡಿಗೆಗಾಗಿ ಬರುವಾಗ ಬೇಂಗಮಲೆ ಎಂಬಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದೆ. ಬೇಂಗಮಲೆ ಮಾರ್ಗವಾಗಿ ಸಂಚರಿಸುವವರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.

Related posts

ಮಸೀದಿ ಮೇಲೆ ಕೇಸರಿ ಧ್ವಜ..! ಹನುಮನ ದೇಗುಲದ ಮೇಲಿದ್ದ ಕೇಸರಿ ಧ್ವಜವನ್ನು ಮಸೀದಿ ಗೋಪುರದ ಮೇಲೆ ಹಾರಿಸಿದ್ದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸುಳ್ಯ: ಕಂಠಪೂರ್ತಿ ಕುಡಿದು ವಲಸೆ ಕಾರ್ಮಿಕರ ಬೀದಿ ರಂಪ..! ಪೊಲೀಸರು ಬಂದ ಕೂಡಲೇ ಹೆದರಿ ನಿಂತ ಲಾರಿಯ ಅಡಿಗೆ ನುಗ್ಗಿದ ಭೂಪ..!

ಸುಬ್ರಹ್ಮಣ್ಯ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕ ಶಿಕ್ಷಕನ ಬಂಧನ