Uncategorized

ಸುಳ್ಯ ಟು ಅರಂತೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಧನ ಲೀಕೆಜ್..! ಬೈಕ್ ಸವಾರರು ಹುಷಾರಾಗಿ ಚಲಾಯಿಸಿ

ನ್ಯೂಸ್ ನಾಟೌಟ್: ತೈಲ ತುಂಬಿಕೊಂಡು ಹೋಗುತ್ತಿರುವ ವಾಹನದಿಂದ ಅಥವಾ ಇನ್ಯಾವುದಾದರೂ ವಾಹನದಿಂದ ಸುಳ್ಯದಿಂದ ಅರಂತೋಡುವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಧನ ಲೀಕೆಜ್ ಆಗಿದೆ. ಹೀಗಾಗಿ ಬೈಕ್ ಸವಾರರು ರಸ್ತೆಯಲ್ಲಿ ಹುಷಾರಾಗಿ ಚಲಾಯಿಸಿಕೊಂಡು ಹೋಗಬೇಕಾಗಿದೆ.

ಸದ್ಯ ರಸ್ತೆಯಲ್ಲಿ ಚೆಲ್ಲಿರುವ ಇಂಧನ ಡೀಸೆಲ್ ಅಂಥ ಹೇಳಲಾಗ್ತಿದೆ. ಅರಂತೋಡು, ಸುಳ್ಯದಲ್ಲಿ ರಸ್ತೆಯಲ್ಲಿ ಇಂಧನ ಚೆಲ್ಲಿರುವುದು ಕಂಡು ಬಂದಿದೆ. ತೈಲ ಟ್ಯಾಂಕರ್ ಅಥವಾ ಇನ್ಯಾವುದಾದರೂ ವಾಹನದಿಂದ ಇಂಧನ ಲೀಕೆಜ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಫ್ಲ್ಯಾಟ್ ಟೈರ್ ಇರುವ ದ್ವಿಚಕ್ರ ವಾಹನಗಳು ಮಳೆಯ ನೀರಿನ ಜೊತೆಗೆ ಇಂಧನದ ಎಫೆಕ್ಟ್ ನಿಂದ ನಿಯಂತ್ರಣ ತಪ್ಪಿ ಪಲ್ಟಿಯಾಗುವ ಸಾಧ್ಯತೆ ಇದೆ

Click

https://newsnotout.com/2024/09/fishing-in-karavara-boat-under-storm-in-sea-kannada-news-malpe/
https://newsnotout.com/2024/09/muslim-kannada-news-biriyani-in-tiffin-box-school-principal/

Related posts

ಹಣದುಬ್ಬರದ ನಡುವೆ ಕೇಂದ್ರದಿಂದ ಮಹತ್ವದ ಘೋಷಣೆ

ಕರ್ನಾಟಕದ ಈ ಗ್ರಾಮದಲ್ಲಿ ಈಗಲೂ ಜನ ಸಂಸ್ಕೃತದಲ್ಲೇ ಮಾತಾಡ್ತಾರೆ..!ಮುಸಲ್ಮಾನರ ಮನೆಗಳಲ್ಲಿಯೂ ಇದೇ ಭಾಷೆಯನ್ನ ಮಾತನಾಡೋದು.. ಯಾವುದು ಆ ಗ್ರಾಮ?

ರೈಲಿನಡಿಗೆ ಬಿದ್ದು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಆತ್ಮಹತ್ಯೆ..! ಇತ್ತೀಚೆಗಷ್ಟೇ ಭ್ರಷ್ಟಾಚಾರದ ಆರೋಪದಡಿಯಲ್ಲಿ ವಶಕ್ಕೆ ಪಡೆದಿದ್ದ ಸಿಬಿಐ..!