ಕ್ರೈಂ

ಸುಳ್ಯ: ಜೀಪ್-ಲಾರಿ ನಡುವೆ ಅಪಘಾತ, ಮಡಿಕೇರಿ ಕಡೆಗೆ ಹೋಗುತ್ತಿದ್ದ ಜೀಪ್ ಜಖಂ

151

ನ್ಯೂಸ್ ನಾಟೌಟ್: ಸುಳ್ಯದ ಶ್ರೀ ರಾಂ ಪೇಟೆ ಬಳಿ ಜೀಪ್ ಮತ್ತು ಲಾರಿ ನಡುವೆ ಜು.24 ರಂದು ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಎರಡೂ ವಾಹನಗಳಿಗೂ ತಕ್ಕ ಮಟ್ಟಿಗೆ ಜಖಂಗೊಂಡಿದೆ. ಜೀಪ್ ಮಡಿಕೇರಿ ಕಡೆಗೆ ತೆರಳುತ್ತಿತ್ತು. ಮೂವರು ಪ್ರಯಾಣಿಕರಿದ್ದರು. ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಲಾರಿ ಮಂಗಳೂರು ಕಡೆಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

ಅಪಘಾತದಿಂದಾಗಿ ಕೆಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಕೆಲವು ವಾಹನ ಸವಾರರು ಪರದಾಟ ನಡೆಸಿದರು.

See also  ಆ ಸಂಜೆ ಎದೆಹಾಲು ಕುಡಿದು ಮಲಗಿದ್ದ ಮಗು ಮತ್ತೆ ಏಳಲೇ ಇಲ್ಲ..! ತಾಯಿಯ ಎದೆಹಾಲೇ ಮಗುವಿಗೆ ಕಂಟಕವಾಯ್ತಾ? ಈ ಬಗ್ಗೆ ವೈದ್ಯರು ಹೇಳಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget