ಕರಾವಳಿ

ಸುಳ್ಯ: ಪತ್ರಕರ್ತ ಹಾಗೂ ಮೈ ಜುಂ ಎನಿಸುವ ಅಪಘಾತ

428

ನ್ಯೂಸ್ ನಾಟೌಟ್: ಸುಳ್ಯದ ಜಟ್ಟಿಪಳ್ಳ ರಸ್ತೆಯಿಂದ ಮುಖ್ಯ ರಸ್ತೆಗೆ ಬರುವಲ್ಲಿ ಇಂದು ಬೆಳಗ್ಗೆ ಎರಡು ಸ್ಕೂಟಿಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಅದೃಷ್ಟವಶಾತ್ ಸುದ್ದಿ ಬಿಡುಗಡೆ ಸುಳ್ಯದ ಪತ್ರಕರ್ತರಾಗಿರುವ ಶರೀಫ್ ಜಟ್ಟಿಪಳ್ಳ ಹಾಗೂ ಅವರ ಪತ್ನಿ, ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶರೀಫ್ ಅವರ ಪತ್ನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸ್ ದೂರು ದಾಖಲಾಗಿದೆ. ಭೀಕರ ಅಪಘಾತದ ಸಿಸಿ ಕ್ಯಾಮರಾ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

See also  ಶ್ರೀ ಶಾರದಾಂಬಾ ಉತ್ಸವ ಶೋಭಾಯಾತ್ರೆ: ಗಮನ ಸೆಳೆದ ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ಧಚಿತ್ರ, ಜನಮನ ಗೆದ್ದ ಭಜನಾ ಕುಣಿತ, ಆಕರ್ಷಕ ಮೆರವಣಿಗೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget