ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ಮತದಾನವಾಗಿದೆ. ಮಂಗಳೂರು, ಬಂಟ್ವಾಳ, ಮೂಡುಬಿದಿರೆ, ಬಂಟ್ವಾಳ, ಸುಳ್ಯ, ಪುತ್ತೂರಿನಲ್ಲಿ ಬಿರುಸಿನ ಮತದಾನ ನಡೆದಿದ್ದು ಶೇಕಡಾವಾರು ವಿವರ ಇಲ್ಲಿದೆ ನೋಡಿ..
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ75.87 ರಷ್ಟು ಮತದಾನವಾಗಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ 71.6 , ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ64.89 , ಮಂಗಳೂರು ಕ್ಷೇತ್ರದಲ್ಲಿ 77.38 , ಬಂಟ್ವಾಳದಲ್ಲಿ ಶೇ.80.27, ಮೂಡಬಿದಿರೆಯಲ್ಲಿ ಶೇ.76, ಬೆಳ್ತಂಗಡಿಯಲ್ಲಿ ಶೇ.80.33 , ಪುತ್ತೂರು ಕ್ಷೇತ್ರದಲ್ಲಿ ಶೇ.80.08 ರಷ್ಟು, ಸುಳ್ಯ ಕ್ಷೇತ್ರದಲ್ಲಿ ಶೇ. 78.53 ಮತದಾನವಾಗಿದೆ.