ಸುಳ್ಯ

ನಾಳೆ (ಡಿ .೬ ) ಸುಳ್ಯ ದಲ್ಲಿ ವಿದ್ಯುತ್ ವ್ಯತ್ಯಯ

490

ನ್ಯೂಸ್ ನಾಟೌಟ್ : ನಾಳೆ ಸುಳ್ಯದವರು ವಿದ್ಯುತ್ ವ್ಯತ್ಯಯವನ್ನು ಅನುಭವಿಸಬೇಕಾಗುತ್ತದೆ. ಕಾಮಗಾರಿ ಕಾರಣ ವಿದ್ಯುತ್ ಕಡಿತ ಮಾಡಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

೩೩ ಕೆವಿ ಮಾಡಾವು ಕಾವು ಸುಳ್ಯ ಮತ್ತು ೩೩ ಕೆ ವಿ ಮಾಡಾವು ಕುಂಬ್ರ ಸುಳ್ಯ ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಾಗೂ ೩೩ ಕೆ ವಿ . ಲಿಂಕ್ ಲೈನ್
ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ . ೬ ರಂದು ಪೂರ್ವಾಹ್ನ ೧೦ ಗಂಟೆಯಿಂದ ಸಂಜೆ ೫ ಗಂಟೆಯವರಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ ೩೩ /೧೧ ಕೆ ವಿ ಸುಳ್ಯ ,ಕಾವು, ಮತ್ತು ಕುಂಬ್ರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ ೧೧ ಕೆ ವಿ ಫೀಡರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಬಳಕೆದಾರರು ಗಮನಿಸಿ ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

See also  ಕೊಡಗು ಗ್ರಾಮ ಪಂಚಾಯತ್‌ ಚುನಾವಣೆ ವೇಳಾ ಪಟ್ಟಿ ಪ್ರಕಟ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget