ಕ್ರೈಂ

ಪೆರಾಜೆ: ನೇಣು ಬಿಗಿದು ಯುವಕ ಆತ್ಮಹತ್ಯೆ, ಸುಳ್ಯ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ

172
ನ್ಯೂಸ್‌ ನಾಟೌಟ್‌: ಪೆರಾಜೆ ಬಿಳಿಯಾರಿನಲ್ಲಿ ಗಣೇಶ್‌ ಎಂಬ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರಿಗೆ 26 ವರ್ಷ ವಯಸ್ಸಾಗಿತ್ತು. ಅವರು ಪುನೀತ್‌ ಎಂಬ ಹೆಸರಿನಲ್ಲಿ ಜನರಿಗೆ ಪರಿಚಿತರಾಗಿದ್ದರು. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸುಳ್ಯ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ತರಲಾಗಿದೆ ಎಂದು ತಿಳಿದುಬಂದಿದೆ.
See also  2 ಮಕ್ಕಳ ತಾಯಿ ಮುಸ್ಲಿಂ ಸ್ನೇಹಿತನ ಜೊತೆ ಕುವೈತ್‌ ಗೆ ಪರಾರಿ! ದೀಪಿಕಾ ಬುರ್ಖಾ ಹಾಕಿಕೊಂಡಿರುವ ಫೊಟೋ ನೋಡಿ ಪೋಷಕರಿಗೆ ಶಾಕ್! ಮತಾಂತರವಾದ ಸುಳಿವು ನೀಡಿದರೇ ಈಕೆಯ ಪತಿ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget