ಸುಳ್ಯ

ಪಾಲಡ್ಕ: ಸ್ಕೂಟಿ ಸ್ಕಿಡ್ ಆಗಿ ಪಲ್ಟಿ, ಪೆರಾಜೆಯ ಯುವಕನ ಮುಖಕ್ಕೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಅರಂಬೂರಿನ ಪಾಲಡ್ಕ ಬಳಿ ಸ್ಕೂಟಿಯೊಂದು ಸ್ಕಿಡ್ ಆಗಿ ಪಲ್ಟಿ ಯಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಸವಾರ ಪೆರಾಜೆಯ ಕೊಳಂಗಾಯದ ಜೀವಿತ್ ಎಂದು ತಿಳಿದು ಬಂದಿದೆ. ಮುಖಕ್ಕೆ ಪೆಟ್ಟು ಬಿದ್ದಿದರಿಂದ ಹಲ್ಲಿನ ಭಾಗಗಳಿಗೆ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಾರ ಸುಳ್ಯ ದಿಂದ ತಮ್ಮ ಮನೆ ಕಡೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.

Related posts

ಬಾಲ್ಯ ವಿವಾಹದ ಬಲೆಗೆ ಸಿಲುಕಿದ ಬಾಲಕಿ..!ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ..!

ಸುಳ್ಯ :NMCಯಲ್ಲಿ BCA ವಿಭಾಗದ ನೂತನ ಘಟಕ ‘ಟೆಕ್ ಕೆಡೆಟ್ಸ್’ ಮತ್ತು ವಾರ್ಷಿಕ ಕಾರ್ಯ ಚಟುವಟಿಕೆಗಳಿಗೆ ಚಾಲನೆ

ಅರಂತೋಡು: ಸಮಾಜ ಸುಧಾರಕ ಮೊಹಮ್ಮದ್ ಹಾಜಿಯವರ 50ನೇ ಪುಣ್ಯಸ್ಮರಣೆ, ತೆಕ್ಕಿಲ್‌ ಪ್ರತಿಷ್ಠಾನದಿಂದ ಕೇರಳ ಸಚಿವ ಅಹಮ್ಮದ್ ದೇವರ ಕೋವಿಲ್‌ಗೆ ಸನ್ಮಾನ