ಕರಾವಳಿಸುಳ್ಯ

ಸುಳ್ಯ:ಟ್ಯಾಂಕರ್ ನಿಂದ ಆಯಿಲ್ ಸೋರಿಕೆ ;ದ್ವಿಚಕ್ರ ವಾಹನಗಳು ಸ್ಕಿಡ್

ನ್ಯೂಸ್ ನಾಟೌಟ್: ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸುಳ್ಯದ ಪೈಚಾರಿನಲ್ಲಿ ಟ್ಯಾಂಕರ್ ನಿಂದ ಆಯಿಲ್ ಸೋರಿಕೆಯಾದ ಘಟನೆ‌ ಇಂದು ಬೆಳಗ್ಗೆ ನಡೆದಿದೆ.

ಪೈಚಾರ್ ನ ಬಳಿ ಟ್ಯಾಂಕರ್ ನಿಂದ ಆಯಿಲ್ ಸೋರಿಕೆಯಿಂದಾಗಿ ಕೆಲವು ಬೈಕ್ ಸವಾರರು ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಸ್ಥಳೀಯರು, ಆಯಿಲ್ ಚೆಲ್ಲಿದ್ದ ಸ್ಥಳದಲ್ಲಿ, ಸವಾರರ ಸುರಕ್ಷತೆಗಾಗಿ ಅಗತ್ಯ ಕ್ರಮ‌ಗಳನ್ನು ಕೈಗೊಂಡಿದ್ದಾರೆ. ಪೈಚಾರು ಮುಖೇನವಾಗಿ ತೆರಳುವವರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಮುನ್ಸೂಚನೆಯನ್ನು ನೀಡಿದ್ದಾರೆ.

Related posts

ಮಡಿಕೇರಿ:ಇನ್ಮುಂದೆ ಕೊಡಗಿನ ಮುಗಿಲುಪೇಟೆಗೆ ಖಾಸಗಿ ಕಾರು, ಜೀಪು ನಿಷೇಧ – ಜಿಲ್ಲಾಧಿಕಾರಿ, ಎಸ್ಪಿ ಸೂಚನೆ

ಸುಳ್ಯ: ಕಂಠಪೂರ್ತಿ ಕುಡಿದು ವಲಸೆ ಕಾರ್ಮಿಕರ ಬೀದಿ ರಂಪ..! ಪೊಲೀಸರು ಬಂದ ಕೂಡಲೇ ಹೆದರಿ ನಿಂತ ಲಾರಿಯ ಅಡಿಗೆ ನುಗ್ಗಿದ ಭೂಪ..!

ಶಿವಮೊಗ್ಗ ಇರಿತ ಪ್ರಕರಣ: ಆರೋಪಿ ಜಬೀಉಲ್ಲಾ  ಕಾಲಿಗೆ ಪೊಲೀಸ್ ಗುಂಡು