ಕ್ರೈಂಸುಳ್ಯ

ಸುಣ್ಣಮೂಲೆ: ಆರು ವರ್ಷದ ಬಾಲಕನಿಗೆ ಓಮ್ನಿ ಕಾರು ಡಿಕ್ಕಿ, ಗಂಭೀರ ಸ್ಥಿತಿಯಲ್ಲಿ ಬಾಲಕ ಆಸ್ಪತ್ರೆಗೆ ದಾಖಲು

ನ್ಯೂಸ್‌ ನಾಟೌಟ್‌: ಸುಳ್ಯ ಸಮೀಪದ ಸುಣ್ಣಮೂಲೆ ಬಳಿ ರಸ್ತೆ ದಾಟುತ್ತಿದ್ದ ಬಾಲಕನಿಗೆ ಓಮ್ನಿ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಇದೀಗ ಸಂಭವಿಸಿದೆ.

ಬಾಲಕನನ್ನುಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಓಮ್ನಿ ಕಾರು ಅಡ್ಕಾರು ಮೂಲದ್ದು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಸುಳ್ಯ: ತಾಲೂಕು ಕಚೇರಿಯ ಸರ್ವೇ ರೂಮ್ ನಲ್ಲಿ ಪೆರ್ಮರಿ..! ‘ಆಪರೇಷನ್ ಪೆರ್ಮರಿ’ ಹೇಗಿತ್ತು..? ವಿಡಿಯೋ ವೀಕ್ಷಿಸಿ

ಮಡಿಕೇರಿ: ಕಳಗಿ ಬಾಲಚಂದ್ರ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಸಾಧ್ಯತೆ, ಬಿಜೆಪಿ ಮುಖಂಡನ ಹತ್ಯೆ ಆರೋಪಿಗಳಿಗೆ ಅ.19ಕ್ಕೆ ಶಿಕ್ಷೆ ಪ್ರಕಟ

ಪೆರುವಾಜೆ :ರಸ್ತೆ ಕಾಮಗಾರಿ ವೇಳೆ ಮನೆ ಸಮೀಪದ ಬೇಲಿ ನಾಶದ ಆರೋಪ, ಪಂಚಾಯತ್ ಸದಸ್ಯನ ವಿರುದ್ಧ ಪ್ರಕರಣ ದಾಖಲು