ಕ್ರೈಂಸುಳ್ಯ

ಸುಳ್ಯ: ಪೆಟ್ರೋಲ್ ಪಂಪ್ ಎದುರು ಡಿವೈಡರ್ ಗೆ ಗುದ್ದಿದ ಟಾಟಾ ವಾಹನ, ಇಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು

161

ನ್ಯೂಸ್ ನಾಟೌಟ್: ಸುಳ್ಯದ ಹಳೆ ಬಸ್ ಸ್ಟ್ಯಾಂಡ್ ನ ಪೆಟ್ರೋಲ್ ಪಂಪ್ ಎದುರು ಟಾಟಾ ಗಾಡಿಯೊಂದು ತಡರಾತ್ರಿ ಮೂರು ಗಂಟೆಗೆ ತಡೆಗೋಡೆಗೆ ಗುದ್ದಿ ಅಪಘಾತಕ್ಕೊಳಗಾಗಿದೆ.

ವಾಹನದೊಳಗೆ ನಾಲ್ವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು, ಅವರಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

See also  ಸ್ಟೈಲ್‌ ಆಗಿ ಡ್ರೆಸ್‌ ಮಾಡಿ ಬಂದ ಯುವತಿ ಕಬಾಬ್ ಕದ್ದು ಪರಾರಿ..! ಆಕೆ ಶಾಪಿಂಗ್ ಮಾಲ್ ನಲ್ಲಿ ಲಾಕ್ ಆದದ್ದೇಗೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget