ಶಿಕ್ಷಣಸುಳ್ಯ

ಸುಳ್ಯ : ನೆಹರೂ ಮೆಮೋರಿಯಲ್ ಕಾಲೇಜಿನ ಎನ್.ಎಸ್.ಎಸ್ ಘಟಕಕ್ಕೆ ಅತ್ಯುತ್ತಮ ಸೇವಾ ಯೋಜನೆ ಘಟಕ ಪ್ರಶಸ್ತಿ, ಯೋಜನಾಧಿಕಾರಿ ಚಿತ್ರಲೇಖ ಕೆ.ಎಸ್ ರವರಿಗೆ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ

ನ್ಯೂಸ್ ನಾಟೌಟ್ :2022-23 ನೇ ಸಾಲಿನ ಮಂಗಳೂರು ವಿವಿ ಯ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಪ್ರಶಸ್ತಿ ಎರಡೂ ಪ್ರಶಸ್ತಿಯನ್ನು ಈ ಬಾರಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ತನ್ನದಾಗಿಸಿಕೊಂಡಿದೆ.

ಅತ್ಯುತ್ತಮ NSS ಅಧಿಕಾರಿ ಪ್ರಶಸ್ತಿಗೆ ಚಿತ್ರಲೇಖ ಕೆ ಎಸ್ ಭಾಜನರಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ಕಾಲೇಜಿನ ಪ್ರಾಂಶುಪಾಲರಾದ ರುದ್ರಕುಮಾರ್ ಎಮ್ ಎಮ್. ಎನ್ ಎಸ್ ಎಸ್ ಅಧಿಕಾರಿಗಳಾದ ಸಂಜೀವ ಕುಡುಪಾಜೆ, ಚಿತ್ರಲೇಖ ಕೆ ಎಸ್ ಉಪಸ್ಥಿತರಿದ್ದರು.

Click

https://newsnotout.com/2024/09/haleneranky-ambulance-collison-at-mangaluru-kannada-news/
https://newsnotout.com/2024/09/donkey-sold-to-farmers-and-issued-company-cid-investigation-kannada-news/
https://newsnotout.com/2024/09/live-missile-attack-kannada-news-viral-video-isrel-and-conflict/
https://newsnotout.com/2024/09/swami-narayan-mandhir-america-anti-hindu-writing-kannada-news/
https://newsnotout.com/2024/09/madikeri-virajpete-resident-teacher-nomore-kannada-news/

Related posts

ಸುಳ್ಯ – ಮಂಡೆಕೋಲು ಭಾಗಕ್ಕೆ ಹೊಸ ಬಸ್ ಸಂಚಾರ ಆರಂಭ, ದಿನಕ್ಕೆ ಎಷ್ಟು ಭಾರಿ ಸಂಚಾರ..? ಇಲ್ಲಿದೆ ಡಿಟೇಲ್ಸ್

ಸುಳ್ಯದ ಸೆಲ್ ಹೌಸ್ ಮೊಬೈಲ್ ನಲ್ಲಿ OPPO Reno 13 ಬಿಡುಗಡೆ

ಅರಂಬೂರು: ಅಂಗಡಿಯೊಳಗೆ ನುಗ್ಗಿದ ಬೊಲೆರೊ ಜೀಪ್, ಚಾಲಕನ ನಿಯಂತ್ರಣ ತಪ್ಪಿ ಅವಘಡ