ಸುಳ್ಯ

ಸುಳ್ಯದ ಕುಮ್ ಕುಮ್ ಫ್ಯಾಶನ್ ನಲ್ಲಿ ಬ್ರಾಂಡೆಡ್ ರೈನ್‌ ಕೋಟ್ ಗಳ ಅಮೋಘ ಸಂಗ್ರಹ! ವಿವಿಧ ಬಣ್ಣಗಳ ಬ್ರಾಂಡೆಡ್ ಕಲರ್ ಫುಲ್ ರೈನ್ ಕೋಟ್‌ಗಳು!

ನ್ಯೂಸ್ ನಾಟೌಟ್ : ಮಳೆಗಾಲ ಬಂದರೆ ಸಾಕು ರೈನ್ ಕೋಟ್‌ ಗಳ ಖರೀದಿ ಮತ್ತು ಉತ್ತಮ ಗುಣಮಟ್ಟದ ರೈನ್ ಕೋಟ್ ಗಾಗಿ ಚಿಂತಿಸುತ್ತಾರೆ. ಇದಕ್ಕೆ ಉತ್ತಮ ಪರಿಹಾರ ಸುಳ್ಯದ ಹೆಸರಾಂತ ಮಳಿಗೆ ಕುಮ್ ಕುಮ್ ಫ್ಯಾಶನ್.

ಇಲ್ಲಿ ಬ್ರಾಂಡೆಡ್ ಕಲರ್ ಫುಲ್ ರೈನ್ ಕೋಟ್‌ಗಳ ಹೊಸ ಕಲೆಕ್ಷನ್ ಬಂದಿದೆ, ಸುಳ್ಯದ ಕುಮ್ ಕುಮ್ ಫ್ಯಾಶನ್ ಗೆ ರೈನ್ ಕೋಟ್ ಗಳಿಗೆ ತೀವ್ರ ಬೇಡಿಕೆ ಇರುವ ಕಾರಣ ಇಂದೇ ಭೇಟಿ ಕೊಡಿ.

ಮಹಿಳೆಯರು-ಪುರುಷರು , ಮಕ್ಕಳಿಗೆ ಬೇಕಾದ ವಿವಿಧ ವಿನ್ಯಾಸದ ವಿವಿಧ ಬಣ್ಣಗಳ, ತಮಗೆ ಇಷ್ಟವಾಗುವಂತಹ ರೈನ್ ಕೋಟ್, ಅತೀ ಕಡಿಮೆ ಬೆಲೆಯಲ್ಲಿ ಬಂದಿದೆ. ಈ ಸುವರ್ಣಾವಕಾಶವನ್ನು ಪಡೆದುಕೊಳ್ಳಿ ಎಂದು ಮಾಲಕರು ತಿಳಿಸಿದ್ದಾರೆ.

Related posts

ಸುಳ್ಯದ ಶಿಕ್ಷಣ ಹರಿಕಾರ ಡಾ. ಕುರುಂಜಿ ವೆಂಕಟ್ರಮಣ ಗೌಡರ 96ನೇ ಜಯಂತ್ಯೋತ್ಸವ ಹಿನ್ನೆಲೆ, ಉಚಿತ ಬೃಹತ್ ವೈದ್ಯಕೀಯ ಶಿಬಿರ ಮತ್ತು ಸನ್ಮಾನ ಸಮಾರಂಭ

ಹಿಂದಿ ಕಂಠಪಾಠದಲ್ಲಿ ಪ್ರಥಮ ಸ್ಥಾನದೊಂದಿಗೆ ಮಿಂಚಿದ ಬಿಂದುಶ್ರೀ, ನೆಟ್ಟಾರು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಮಡಿಕೇರಿ: 150 ಗಂಟೆಗಳಿಗೂ ಅಧಿಕ ಕಾಲ ಯುದ್ಧ ವಿಮಾನ ಹಾರಾಟ ನಡೆಸಿ ಸಾಧನೆ , ಕೊಡಗಿನ ಸಚಿನ್ ಬೇಂಬೊರೆ ವಾಯು ಸೇನೆಯ ಫ್ಲೈಯಿಂಗ್ ಆಫೀಸರ್ ಆಗಿ ನೇಮಕ