ಕ್ರೈಂಸುಳ್ಯ

ಸುಳ್ಯ: ಗಾಂಧಿನಗರದ ಪೆಟ್ರೋಲ್ ಪಂಪ್ ಬಳಿ ಸ್ಕೂಟಿ ಮತ್ತು ರಿಕ್ಷಾ ನಡುವೆ ಅಪಘಾತ..! ಸ್ಕೂಟಿ ಸವಾರನಿಗೆ ಗಾಯ

149

ನ್ಯೂಸ್ ನಾಟೌಟ್ : ಸುಳ್ಯದ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ಸ್ಕೂಟಿ ಮತ್ತು ರಿಕ್ಷಾ ನಡುವೆ ಇಂದು(ಜ.12) ಅಪಘಾತ ನಡೆದಿದೆ.

ಸ್ಕೂಟಿ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ವಾಹನಗಳು ಜಖಂಗೊಂಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

See also  ದೇವಸ್ಥಾನಕ್ಕೆ ನುಗ್ಗಿದರೇ ಭಯೋತ್ಪಾದಕರು? ಆತನ ಕಪಾಳಕ್ಕೆ ಭಾರಿಸಿದ್ದ ಆ ವ್ಯಕ್ತಿ..! ಮುಂದೇನಾಯ್ತು? ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget