ನ್ಯೂಸ್ ನಾಟೌಟ್: ಕಳೆದ 3 ದಿನಗಳಿಂದ ಸುಳ್ಯದ ಜೇನು ಸೊಸೈಟಿ ಮುಂಭಾಗ ವಾರಿಸುದಾರರಿಲ್ಲದ ದ್ವಿಚಕ್ರ ವಾಹನವೊಂದು ನಿಲ್ಲಿಸಲಾಗಿದೆ.
KA05 HG5951 ನಂಬರ್ ಪ್ಲೇಟ್ ಹೊಂದಿರುವ ಈ ವಾಹನದಲ್ಲಿ ಬೆಂಗಳೂರಿನ ಅತ್ತಿಬೆಲೆ ಪಾರ್ಕಿಂಗ್ ಎರಿಯಾದ ಸ್ಟಿಕ್ಕರ್ ಪತ್ತೆಯಾಗಿದೆ. ಈ ವಾಹನದ ಬಗ್ಗೆ ಮಾಹಿತಿ ಉಳ್ಳವರ ಅಥವಾ ವಾಹನದ ವಾರಿಸುದಾರರ ಗಮನಕ್ಕೆ ತರಲು ಸೂಚಿಸಲಾಗಿದೆ.