ಕರಾವಳಿ

ಸುಳ್ಯ: ಜೋರು ಮಳೆಗೆ ಕುಸಿದ ಬರೆ, ಮಾವಿನಕಟ್ಟೆ – ಮಂಡೆಕೋಲು ಸಂಪರ್ಕ ಕಡಿತ

212

ನ್ಯೂಸ್ ನಾಟೌಟ್: ಮಳೆಗಾಲದ ಅವಾಂತರ ಇದೀಗ ಶುರುವಾಗಿದೆ. ಅಲ್ಲಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ಥವಾಗಿರುವ ಬೆನ್ನಲ್ಲೇ ಇದೀಗ

ಕುಂಟುಕಾಡು ಮುತ್ತುಕೋಡಿ ಮಾವಿನಕಟ್ಟೆ ರಸ್ತೆಯಲ್ಲಿ ಬರೆಯೊಂದು ಕುಸಿದು ರಸ್ತೆಗೆ ಬಿದ್ದಿದೆ. ಇದರಿಂದ ಸಂಪೂರ್ಣ ರಸ್ತೆ ಬಂದ್ ಆಗಿದ್ದು ಮಾವಿನಕಟ್ಟೆ – ಮಂಡೆಕೋಲು ಸಂಪರ್ಕ ಕಡಿತಗೊಂಡಿದೆ ಎಂದು ವರದಿಯಾಗಿದೆ.

See also  ಮಡಿಕೇರಿ: ವೃದ್ದೆಯ ಕಾಲಿಗೆ ತುಳಿದು ಗಾಯಗೊಳಿಸಿದ ಕಾಡಾನೆ ..! ಕಾಲು ಮುರಿತ,ಆಸ್ಪತ್ರೆಗೆ ದಾಖಲು..
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget