ಕರಾವಳಿಸುಳ್ಯ

ಸುಳ್ಯ: ಚಲಿಸುತ್ತಿದ್ದ ಓಮಿನಿ ಕಾರು ಪಲ್ಟಿ, ಚಾಲಕನಿಗೆ ಗಾಯ

202

ನ್ಯೂಸ್ ನಾಟೌಟ್ :ಚಲಿಸುತ್ತಿದ್ದ ಓಮಿನಿ ಕಾರೊಂದು ಪಲ್ಟಿಯಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ವರದಿಯಾಗಿದೆ.

ಬೆಳ್ಳಾರೆಯಿಂದ ಐವರ್ನಾಡು ಮೂಲಕ ಅರಂತೋಡು ಕಡೆಗೆ ತೆರಳುತ್ತಿದ್ದ ಓಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಬೇಂಗಮಲೆಯಲ್ಲಿ ಪಲ್ಟಿ ಹೊಡೆದಿದೆ. ಅರಂತೋಡು ಮೂಲದ ಬಾಲಕೃಷ್ಣ ಮತ್ತು ಅವರ ಕುಟುಂಬ ಸದಸ್ಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಚಾಲಕ ಬಾಲಕೃಷ್ಣ ಅವರ ಕೈಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಒತ್ತಿ 👇https://www.facebook.com/NewsNotOut2023/videos/746971337194551/?extid=CL-UNK-UNK-UNK-AN_GK0T-GK1C&mibextid=NnVzG8

See also  ಕಲ್ಲುಗುಂಡಿಯಲ್ಲಿ ಕೋಳಿ ಅಂಗಡಿಗಳ ಮಧ್ಯೆ ಭರ್ಜರಿ ಕಾಂಪಿಟೇಶನ್..! ಕೆ.ಜಿಗೆ ಕೇವಲ 78 ರೂ., ಗ್ರಾಹಕನಿಗೆ ಭರ್ಜರಿ ಬಾಡೂಟ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget