ಕರಾವಳಿ

ಒಂದೇ ವೇದಿಕೆಯಲ್ಲಿ ಅಮ್ಮ-ಮಗಳಿಗೆ ಸನ್ಮಾನ..! ‘ಅಪ್ಪು ಗಾನ ನಮನ ‘ದಲ್ಲಿ ಸುಳ್ಯದ ಪ್ರತಿಭೆಗಳಿಗೆ ಗೌರವ

238

ನ್ಯೂಸ್ ನಾಟೌಟ್: ಪ್ರತಿಭೆ ಜಾತಿ ಧರ್ಮ ಮೀರಿದ್ದು. ಸುಳ್ಯದ ಸುತ್ತಮುತ್ತ ತಮ್ಮ ಸುಮಧುರ ಗಾಯನ ಸಿರಿಯಿಂದಲೇ ಜನಮನ ಸೆಳೆದ ಅಮ್ಮ -ಮಗಳಿಗೆ ಒಂದೇ ವೇದಿಕೆಯಲ್ಲಿ ಸನ್ಮಾನ ನಡೆದಿರುವ ಅಪರೂಪದ ಘಟನೆ ದೂರದ ಬೆಂಗಳೂರಿನಿಂದ ವರದಿಯಾಗಿದೆ.

ಹೌದು, ಗಾನ ಕೋಗಿಲೆ ಕುಟುಂಬ ಮೈಸೂರು ಇವರು ಬೆಂಗಳೂರಿನಲ್ಲಿ ನವೆಂಬರ್ 26ರಂದು ಆಯೋಜಿಸಿದ್ದ ಅಪ್ಪು ಗಾನ ನಮನ ಕಾರ್ಯಕ್ರಮದಲ್ಲಿ ಸುಳ್ಯದ ಗಾಯಕಿ ಆರತಿ ಪುರುಷೋತ್ತಮ್ ಅವರಿಗೆ ಕಲಾರತ್ನ ಹಾಗೂ ಆರತಿಯವರ ಮಗಳು ಕು. ಸಾಹಿತ್ಯ ಕೇರ್ಪಳ ಅವರಿಗೆ ಉದಯೋನ್ಮುಖ ಗಾಯಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

See also  ಸಂಪಾಜೆ ಕಾಂಗ್ರೆಸ್ ನಲ್ಲಿ ಭಿನ್ನಮತ, ಮಾಜಿ ಅಧ್ಯಕ್ಷ ದಿಢೀರ್ ರಾಜೀನಾಮೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget