ಕರಾವಳಿಸುಳ್ಯ

ಸುಳ್ಯದ ಅತ್ಯಧಿಕ ಮೊಬೈಲ್ ಮಾರಾಟದ ಏಕೈಕ ಮಳಿಗೆಗೆ ಆರಿಕೋಡಿ ಧರ್ಮದರ್ಶಿ ಭೇಟಿ, ಸಂಸ್ಥೆಯ ಪರವಾಗಿ ಭಕ್ತಿಪೂರ್ವಕವಾಗಿ ಬರ ಮಾಡಿಕೊಂಡ ಶೈಲೇಂದ್ರ ಸರಳಾಯ

ನ್ಯೂಸ್ ನಾಟೌಟ್: ಅತ್ಯಧಿಕ ಮೊಬೈಲ್ ಸಂಗ್ರಹಗಳ ಸುಳ್ಯದ ಏಕೈಕ ಮಳಿಗೆಯಾಗಿರುವ ಸೃಷ್ಟಿ ಫ್ಯಾನ್ಸಿಗೆ ಬೆಳ್ತಂಗಡಿ ತಾಲೂಕಿನ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಭೇಟಿ ನೀಡಿದರು. ಈ ವೇಳೆ ಅವರು ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಗ್ರಾಹಕರಿಗೆ ಸಂಸ್ಥೆಯು ನೀಡುತ್ತಿರುವ ಸೇವೆ ವಿಭಿನ್ನವಾಗಿದೆ. ಸುಳ್ಯ ತಾಲೂಕಿನ ಜನರಿಗೆ ಕೈಗೆಟುಕುವ ದರದಲ್ಲಿ ಮೊಬೈಲ್ ಗಳನ್ನು ನೀಡುತ್ತಿರುವ ಸೃಷ್ಟಿ ಫ್ಯಾನ್ಸಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಧರ್ಮದರ್ಶಿಗಳನ್ನು ಸೃಷ್ಟಿ ಫ್ಯಾನ್ಸಿಯ ಮಾಲೀಕರಾಗಿರುವ ಶೈಲೇಂದ್ರ ಸರಳಾಯರು ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡರು. ಈ ವೇಳೆವಿಜೆ. ವಿಖ್ಯಾತ್ , ಸಂಸ್ಥೆ ಸಿಬ್ಬಂದಿ ಹಾಜರಿದ್ದರು.

Click

https://newsnotout.com/2024/09/darshan-thugudeepa-women-protest-infront-of-jail-kannada-news-ballary/
https://newsnotout.com/2024/09/darshan-and-others-party-celebration-before-act-photo-revealed/
https://newsnotout.com/2024/09/airplane-parts-are-droped-to-house-kannada-news-control-room/
https://newsnotout.com/2024/09/tulunadu-culture-are-misused-in-maharatra-kanada-news-kantara-effect/
https://newsnotout.com/2024/09/ksrtc-and-school-bus-collision-rayachur-40-students-in-kannada-news/
https://newsnotout.com/2024/09/pattanagere-shed-bengaluru-renukaswami-photo-leaked-kannada-news/
https://newsnotout.com/2024/09/konkana-railway-job-vacancy-kannada-news-karnataka-190-jobs/

Related posts

ಪುತ್ತೂರು:ನವವಿವಾಹಿತೆ ವಿಷ ಕುಡಿದು ಆತ್ಮಹತ್ಯೆ, ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವತಿ

ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮಳೆ ಆರ್ಭಟ ಸಾಧ್ಯತೆ, ನಾಳೆ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಸುಬ್ರಹ್ಮಣ್ಯ:ಮಹಿಳೆ ನೇಣಿಗೆ ಶರಣು,ಘಟನೆಗೆ ಕಾರಣವೇನು?