ಸುಳ್ಯ

ಸುಳ್ಯ: ಬೆಳ್ಳಿ ಚೈನ್ ಬಿದ್ದು ಸಿಕ್ಕಿದೆ, ವಾರಿಸುದಾರರು ‘ನ್ಯೂಸ್ ನಾಟೌಟ್’ ಸಂಸ್ಥೆ ಸಂಪರ್ಕಿಸಿ, ಗುರುತು ತಿಳಿಸಿ ಪಡೆದುಕೊಳ್ಳಿ

ನ್ಯೂಸ್ ನಾಟೌಟ್: ಬೆಳ್ಳಿ ಚೈನ್ ಒಂದು ಸುಳ್ಯದ ಜ್ಯೋತಿ ಸರ್ಕಲ್ ಬಳಿ ಆಟೋ ಚಾಲಕ ಅಕ್ಷತ್ ಅನ್ನುವವರಿಗೆ ಬಿದ್ದು ಸಿಕ್ಕಿದೆ. ಈ ಚೈನ್ ಅನ್ನು ಅವರು ನ್ಯೂಸ್ ನಾಟೌಟ್ ಕಚೇರಿಗೆ ತಲುಪಿಸಿದ್ದು ವಾರಿಸುದಾರರಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಚೈನ್ ನ ವಾರಿಸುದಾರರು ‘ನ್ಯೂಸ್ ನಾಟೌಟ್’ ಕಚೇರಿಯನ್ನು ಸಂಪರ್ಕಿಸಿ ಗುರುತು ಹೇಳಿ ಪಡೆದುಕೊಳ್ಳಬಹುದು.

Related posts

ನೆಟ್ ವರ್ಕ್ ಇಲ್ಲದಿರೊ ಕಡೆಯೂ ನಾವು ಲೈವ್ ಮಾಡಿದ್ವಿ..! ಆ ಜಾಗದ ದೈವ ದೇವರ ಶಕ್ತಿಯಲ್ಲದೆ ಮತ್ತೇನೂ ಅಲ್ಲ..!

ಅರಂತೋಡು: ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ, ತಪ್ಪಿದ ಭಾರಿ ಅವಘಡ

ಸುಳ್ಯ: ಪರವಾನಗಿ ಇಲ್ಲದೆ ವಾಹನದಲ್ಲಿ ಜಾನುವಾರು ಸಾಗಿಸಿದ ಹಿನ್ನೆಲೆ, ಠಾಣೆಗೆ ಕರೆತಂದು FIR ಜಡಿದ ಪೊಲೀಸರು..!