ಕ್ರೈಂ

ಶಾಕಿಂಗ್ ನ್ಯೂಸ್: ಸುಳ್ಯದಲ್ಲಿ ಅಪ್ರಾಪ್ತ ಮಕ್ಕಳಿಂದ ಫೆವಿಕಲ್ ಗಮ್ ಸೇವನೆ..!

978

ಸುಳ್ಯ: ಫೆವಿಕಲ್ ಗಮ್ ಅನ್ನೇ ಮಾದಕ ದ್ರವ್ಯವಾಗಿ ಸೇವಿಸುತ್ತಿದ್ದ ಅಪ್ರಾಪ್ತ ಬಾಲಕರು ಸುಳ್ಯದಲ್ಲಿ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬಾಲಕರು ಒಟ್ಟು ಸೇರಿ ಜಯನಗರದ ಮನೆಯೊಂದರಲ್ಲಿ ಫೆವಿಕಲ್ ಗಮ್ ನ ವಾಸನೆಯನ್ನು ಸೇವಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಸ್ಥಳೀಯರು ಬಾಲಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಚ್ಚರಿಯ ವಿಷಯವೆನೆಂದರೆ 9 ಮತ್ತು 10 ವರ್ಷದ ಮಕ್ಕಳು ಇಂತಹ ವ್ಯಸನದ ಚಟಕ್ಕೆ ಬಿದ್ದಿರುವುದಾಗಿದೆ. ಪೊಲೀಸರು ಮಕ್ಕಳಿಗೆ ಬುದ್ಧಿವಾದ ಹೇಳಿ ಬಳಿಕ ಬಿಟ್ಟು ಕಳುಹಿಸಿದರು ಎನ್ನಲಾಗಿದೆ

See also  ತನ್ನ ಮಗಳನ್ನು ಮದುವೆಯಾಗಬೇಕಿದ್ದ ಭಾವಿ ಅಳಿಯನೊಂದಿಗೆ ಓಡಿ ಹೋದ ಅತ್ತೆ!!'ನಾನು ಅವನನ್ನೇ ಮದುವೆಯಾಗ್ತೀನಿ',ಪಟ್ಟು ಹಿಡಿದ ಸಪ್ನೋಂಕಿ ರಾಣಿ!!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget