ಕರಾವಳಿ

ಸುಳ್ಯ: ಮಂಡೆಕೋಲಿನಲ್ಲಿ ಬೆಂಕಿ ಅವಘಡ, ಹೊತ್ತಿ ಉರಿದ ಕೊಟ್ಟಿಗೆ

ನ್ಯೂಸ್ ನಾಟೌಟ್: ಸುಳ್ಯದ ಮಂಡೆಕೋಲಿನ ಬಳಿ ಶನಿವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ.

ಮಂಡೆಕೋಲಿನ ಕಾಡಸುರಂಜ ಎಂಬಲ್ಲಿನ ಮನೆಯಲ್ಲಿ ದುರ್ಘಟನೆ ಸಂಭವಿಸಿದೆ. ಕೊಟ್ಟಿಗೆ ಭಾಗಶಃ ಬೆಂಕಿಗೆ ಆಹುತಿಯಾಗಿದೆ. ಕೊಟ್ಟಿಗೆಯಲ್ಲಿದ್ದ ಕೆಲವು ಬೆಲೆ ಬಾಳುವ ವಸ್ತುಗಳು ಕೂಡ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಏನು ಅನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಸುಳ್ಯ ಅಗ್ನಿ ಶಾಮಕ ಸಿಬ್ಬಂದಿ ತುರ್ತಾಗಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related posts

ಸುಳ್ಯ: ನಾಳೆ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಕೂಟ ಆಯೋಜನೆ, ಬೆಳಗ್ಗೆ 10 ಗಂಟೆಗೆ ಕೂಟಕ್ಕೆ ಚಾಲನೆ

ಸುಳ್ಯ:ಅಂದು ಕಸ ತುಂಬಿದ್ದ ಶೆಡ್‌ನಲ್ಲಿ ಇಂದು ಕಳೆಗಟ್ಟಿದ ಸಂಭ್ರಮ..!,ಕಲರ್ ಕಲರ್ ವಸ್ತ್ರಗಳಲ್ಲಿ ಮಿಂಚಿದ ಪೌರಕಾರ್ಮಿಕರು..!ಕಾರ್ಯಕ್ರಮ ಹೇಗಿತ್ತು?ವಿಶೇಷತೆಗಳೇನು?

ಉಡುಪಿ:ಒಂದೇ ಕುಟುಂಬದ ನಾಲ್ವರ ಮರ್ಡರ್ ಕೇಸ್, ‘ಕೊಲೆ ಮಾಡಿದ್ದು ನಾನೇ’ ಆರೋಪಿ ತಪ್ಪೊಪ್ಪಿಗೆ