ಶಿಕ್ಷಣಸುಳ್ಯ

ಸುಳ್ಯ: ವಿವಿಧ ಸಾಂಸ್ಕೃತಿಕ ಸ್ಪರ್ಧೆ, ನೆಹರೂ ಮೆಮೋರಿಯಲ್ ಪಿಯು ಕಾಲೇಜಿಗೆ ರನ್ನರ್ ಅಪ್ ಪ್ರಶಸ್ತಿ

ನ್ಯೂಸ್ ನಾಟೌಟ್: ಸುಳ್ಯದ ನೆಹರು ಮೆಮೋರಿಯಲ್ ಕಾಲೇಜು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಶಾಸ್ತ್ರೀಯ ಸಂಗೀತದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಅಭಿಜ್ಞಾ ಎನ್ ಎಂ. (ಪ್ರ ) ದ್ವಿತೀಯ ವಾಣಿಜ್ಯ ವಿಭಾಗದ ಅಂಬಿಕಾ ಕೆ ಎಸ್.(ದ್ವಿ ), ಸಮೂಹ ನೃತ್ಯ ಪುಣ್ಯಶ್ರೀ ಕೆ.ಜೆ , ಅಭಿಷೇಕ್ ಎಂ,ನೇಹಾ ಎಂ ಬಿ (ದ್ವಿ. ವಿಜ್ಞಾನ ), ಜೀವಿತ್ ಕುಮಾರ್ ಎಂ ಜೆ ,ವೈಷ್ಣವಿ ಎ.ವಿ , ಮೋನಿಷಾ ಬಿ.ಯು (ಪ್ರ. ವಿಜ್ಞಾನ) ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಫೇಸ್ ಪೈಂಟಿಂಗ್ನಲ್ಲಿ ಸಂಜನಾ ಜೆ ಎಸ್ (ದ್ವಿ. ವಾಣಿಜ್ಯ ) ಮತ್ತು ಲಶ್ಮಿತಾ ಎಂ. ಎಸ್. ಪ್ರಥಮ ವಾಣಿಜ್ಯ ವಿಭಾಗ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ರಸಪ್ರಶ್ನೆಯಲ್ಲಿ ನಿಖಿತಾ ಶೆಟ್ಟಿ ದ್ವಿತೀಯ ವಿಜ್ಞಾನ ಮತ್ತು ಕೃತಸ್ವರ ದೀಪ್ತ ಕೆ. ಪ್ರಥಮ ವಿಜ್ಞಾನ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಆಜ್ಞ ಐಪಲ್ ಮತ್ತು ಕೆ ಸಹನ ಭಟ್ ದ್ವಿ.ವಿಜ್ಞಾನ ತೃತೀಯ ಸ್ಥಾನ ಗಳಿಸಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಪ್ರೊ. ಬಾಲಚಂದ್ರ ಗೌಡ ಎಂ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕಾಲೇಜು ಸಾಂಸ್ಕೃತಿಕ ಸಂಘ ಏರ್ಪಡಿಸಿದ ಸಾಂಸ್ಕೃತಿಕ ಉತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾಗವಹಿಸುತ್ತಿರುವ ಎಲ್ಲರಿಗೂ ಶುಭಹಾರೈಸಿದರು.

Related posts

ಅರಂತೋಡು : ಭೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ

ಜಾಲ್ಸೂರಿನ ಮಾಪಲಡ್ಕ ಬಳಿ ಆತ್ಮಹತ್ಯೆಗೆ ಶರಣಾದ ಅಜ್ಜ, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಸಂಭಾವ್ಯ ಸಚಿವರ ಪಟ್ಟಿಯಲ್ಲಿದೆ ಸುಳ್ಯ ಶಾಸಕ ಅಂಗಾರ ಹೆಸರು, 31 ಮಂದಿ ಸಚಿವರ ಪಟ್ಟಿ ನ್ಯೂಸ್ ನಾಟೌಟ್ ಗೆ ಲಭ್ಯ