ಶಿಕ್ಷಣಸುಳ್ಯ

ಕೆವಿಜಿ ಸುಳ್ಯ ಹಬ್ಬ ಅಂಗವಾಗಿ ವಿವಿಧ ಸ್ಪರ್ಧೆ, ನೆಹರು ಮೆಮೋರಿಯಲ್ ಪಪೂ ಕಾಲೇಜು ವಿದ್ಯಾರ್ಥಿಗಳ ಪ್ರಚಂಡ ಸಾಧನೆ

ನ್ಯೂಸ್ ನಾಟೌಟ್: ಕೆವಿಜಿ ಸುಳ್ಯ ಹಬ್ಬದ ಪ್ರಯುಕ್ತ ನಡೆದ ವಾಲಿಬಾಲ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಬಾಲಕರ ವಾಲಿಬಾಲ್ ತಂಡ ಪ್ರಥಮ ಸ್ಥಾನಗಳಿಸಿತು. ತಂಡದಲ್ಲಿ ಸೃಜನ್.ಎ.ಆರ್, ಶರತ್ ಎಂ (ದ್ವಿ ವಿಜ್ಞಾನ ), ಕೃತಿಕ್ ಎಂ (ದ್ವಿ ಕಲಾ) ವಿಶಾಲ್ ಎಂ , ಸುಮಿತ್ ಕಾಟೂರು, ಯಶ್ವಿನ್ ಯುಪಿ , ಮೋಕ್ಷಿತ್ ರೈ.ಬಿ.ಆರ್ (ಪ್ರ.ವಾಣಿಜ್ಯ ), ಹಂಝತುಲ್ ಕರಾರ್ ಎಸ್ ಹೆಚ್ ,ಚರಣ್ ಟಿ ಸಿ (ಪ್ರ.ವಿಜ್ಞಾನ ) ತಂಡದಲ್ಲಿದ್ದರು. ಕೃತಸ್ವರ ದೀಪ್ತ. ಕೆ.ಪ್ರ ವಿಜ್ಞಾನ ವಿಭಾಗ( ಪ್ರಥಮ) ಪವಿತ್ರ. ಪ್ರ. ವಿಜ್ಞಾನ ವಿಭಾಗ (ದ್ವಿತೀಯ) ಭಾಷಣ ಸ್ಪರ್ಧೆಗಳಲ್ಲಿ ಕ್ರಮವಾಗಿ ಬಹುಮಾನ ಗೆದ್ದರು.

ಸಮೂಹ ನೃತ್ಯದಲ್ಲಿ ಪುಣ್ಯಶ್ರೀ ಕೆ ಜೆ , ಅಭಿಷೇಕ್ ಎಂ , ನೇಹಾ. ಎನ್.ಬಿ, (ದ್ವಿ.ವಿಜ್ಞಾನ ವಿಭಾಗ), ಜೀವಿತ್ ಕುಮಾರ್ ಎಂ.ಜೆ, ವೈಷ್ಣವಿ. ಎ.ವಿ ,ಮೋನಿಷಾ. ಬಿ.ಯು. ಪ್ರ.ವಿಜ್ಞಾನ ವಿಭಾಗ ಪ್ರಥಮ ಸ್ಥಾನ ಪಡೆದುಕೊಂಡಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ನಿಖಿತಾ ಶೆಟ್ಟಿ ದ್ವಿ ವಿಜ್ಞಾನ ವಿಭಾಗ ಪ್ರಥಮ ಸ್ಥಾನ ಪಡೆದುಕೊಂಡರೆ ಆಜ್ಞ ಐಪಲ್. ದ್ವಿ ವಿಜ್ಞಾನ ವಿಭಾಗ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಕೃಷ್ಣವಂಶಿ. ಪ್ರ.ವಾಣಿಜ್ಯ ವಿಭಾಗ (ತೃತೀಯ ) ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Related posts

ಸುಳ್ಯ: ಖಾಸಗಿ ಬಸ್ ನಿಲ್ದಾಣದ ಬಳಿ ಕಾರು-ಸ್ಕೂಟಿ ನಡುವೆ ಡಿಕ್ಕಿ, ಎರಡೂ ವಾಹನದವರನ್ನೂ ಠಾಣೆಯತ್ತ ಕರೆದೊಯ್ದ ಪೊಲೀಸರು

ಶಾಲೆಗೆ ರಜೆ ಬೇಕೆಂದು ನೀರಿಗೆ ಇಲಿ ಪಾಷಾಣ ಹಾಕಿದನಾ ವಿದ್ಯಾರ್ಥಿ..? ಮುಂದೇನಾಯ್ತು..?

ಪಿಯುಸಿ ಪರೀಕ್ಷೆಯಲ್ಲಿ ಫೇಲ್, ಹಾಸ್ಟೆಲ್ ರೂಂ ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿನಿ!