ನ್ಯೂಸ್ ನಾಟೌಟ್ : ಸುಳ್ಯದ ಕಾವು ಬಳಿ ಕೇರಳದ ಟಿಟಿ ವ್ಯಾನ್ ಪಲ್ಟಿಯಾದ ಘಟನೆ ಇಂದು(ಡಿ.17) ನಡೆದಿದೆ.
ವಾಹನವು ಕೊಲ್ಲೂರಿಗೆ ತೆರಳುತ್ತಿತ್ತು. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ವಾಹನ ಜಖಂಗೊಂಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

No related posts.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ