ಕ್ರೈಂಸುಳ್ಯ

ಸುಳ್ಯ: ಅಪರಿಚಿತ ವ್ಯಕ್ತಿಯೋರ್ವನಿಂದ ತೋಟಕ್ಕೆ ನುಗ್ಗಿ ಅಡಿಕೆ ಕಳ್ಳತನ..! ಈತನ ಬಳಿ ಯಾರೂ ವ್ಯವಹಾರ ಮಾಡದಂತೆ ಸೂಚನೆ

241

ನ್ಯೂಸ್ ನಾಟೌಟ್: ಅಪರಿಚಿತ ವ್ಯಕ್ತಿಯೋರ್ವ ಬೆಳ್ಳಂಬೆಳಗ್ಗೆ ಕೃಷಿಕರೊಬ್ಬರ ತೋಟದಿಂದ ಅಡಿಕೆ ಕಳ್ಳತನ ಮಾಡಿ ಕಾಂಪೌಂಡ್ ಹಾರುವ ಸಮಯದಲ್ಲಿ ಸಾರ್ವಜನಿಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಇಂದು(ಡಿ.1) ಸುಳ್ಯದಲ್ಲಿ ನಡೆದಿದೆ.

ಈ ವ್ಯಕ್ತಿ ಅಡಿಕೆ ಮಾರಾಟಕ್ಕೆ ಬಂದರೆ, ಅಥವಾ ಇನ್ಯಾವುದೇ ವ್ಯವಹಾರಕ್ಕೆ ಮಾತನಾಡಿದರೆ, ಆತನ ಜೊತೆ ಯಾರೂ ಕೂಡ ಯಾವುದೇ ವ್ಯವಹಾರ ಮಾಡಬೇಡಿ ಎಂದು ಸುಳ್ಯದ ವರ್ತಕರೊಬ್ಬರು ಮನವಿ ಮಾಡಿದ್ದಾರೆ. ಈ ಬಗ್ಗೆ ಸುಳ್ಯ ಸುತ್ತ-ಮುತ್ತಲಿನ ಸಾರ್ವಜನಿಕರು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.

See also  ಹೆಣ್ಣುಮಕ್ಕಳ ಮದುವೆ ವಯಸ್ಸಿನ ಮಿತಿ 18 ರಿಂದ 21ಕ್ಕೆ ಏರಿಕೆ..? ಅನುಮೋದನೆಗಾಗಿ ಮಸೂದೆ ರಾಜ್ಯಪಾಲರಿಗೆ ರವಾನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget