ನ್ಯೂಸ್ ನಾಟೌಟ್: ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿಯ ನೆಲ್ಲಿ ಕುಮೇರಿಯಿಂದ ವರದಿಯಾಗಿದೆ.
ಮಂಗಳವಾರ ಸಂಜೆ 6.45ಕ್ಕೆ ನೆಲ್ಲಿ ಕುಮೇರಿಯ ರಮೇಶ್ ಅನ್ನುವವರ ಮನೆಯಲ್ಲಿ ಕಾಣಿಸಿಕೊಂಡಿದೆ. ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಸ್ಥಳದಲ್ಲಿ ಕೃಷ್ಣಷ್ಣ ಕಡೆಪಾಲ, ಪ್ರಸಾದ್, ಎಸ್.ಕೆ ಹನೀಫ್, ಅರಣ್ಯಾಧಿಕಾರಿ ಚಂದ್ರು, ಶಿವ ಕುಮಾರ್, ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ಮತ್ತಿತರರು ಇದ್ದರು.