ವೈರಲ್ ನ್ಯೂಸ್ಸುಳ್ಯ

ಸುಳ್ಯ: ಜ್ಯೋತಿ ಆಸ್ಪತ್ರೆಗೆ ಎರಡನೇ ಬಾರಿಗೆ ರಾಷ್ಟ್ರೀಯ ಮಾನ್ಯತೆ, 47 ವರ್ಷಗಳಿಂದ ನಿರಂತರ ಸೇವೆ

217

ನ್ಯೂಸ್ ನಾಟೌಟ್ : ಸುಳ್ಯದ ಪ್ರತಿಷ್ಠಿತ ಜ್ಯೋತಿ ಆಸ್ಪತ್ರೆಗೆ ಎರಡನೇ ಬಾರಿಗೆ ‘ರಾಷ್ಟ್ರೀಯ ಆಸ್ಪತ್ರೆಗಳ ಉನ್ನತೀಕರಣ ವಿಭಾಗ(NABH) ದಿಂದ ಅತ್ಯುತ್ತಮ ಆಸ್ಪತ್ರೆ ಎಂಬ ಪ್ರಮಾಣ ಪತ್ರ ದೊರಕಿದೆ.

ಸುಳ್ಯದಲ್ಲಿ ಸುದೀರ್ಘ 47 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ಆಸ್ಪತ್ರೆಗೆ ಇಲ್ಲಿನ ಸೌಲಭ್ಯ ಮತ್ತು ಸೇವೆ, ಸೌಕರ್ಯಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರದ ಅನುಮೋದನೆಯಂತೆ ರಾಷ್ಟ್ರೀಯ ಆಸ್ಪತ್ರೆಗಳ ಉನ್ನತೀಕರಣ ವಿಭಾಗವು(NABH) ಅತ್ಯುತ್ತಮ ಆಸ್ಪತ್ರೆ ಎಂದು ಪ್ರಮಾಣಪತ್ರ ನೀಡಿದೆ.

See also  ಅಮರ ಸಂಘಟನಾ ಸಮಿತಿ ಸುಳ್ಯ; ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget