ಕರಾವಳಿ

ಸುಳ್ಯ: ವೈದ್ಯೆ ಮೌಮಿತಾ ಮೇಲಿನ ಅತ್ಯಾಚಾರ- ಕೊಲೆ ಖಂಡಿಸಿ ಪ್ರತಿಭಟನೆ, ಸುಳ್ಯದ ಜ್ಯೋತಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳಿಂದ ಸತ್ಯಾಗ್ರಹ

221

ನ್ಯೂಸ್ ನಾಟೌಟ್: ಯುವ ವೈದ್ಯೆಯನ್ನು ಭೀಕರವಾಗಿ ಅತ್ಯಾಚಾರಗೈದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೇಶಾದ್ಯಂತ ವೈದ್ಯರ ಸಂಘಟನೆಯಿಂದ ಭಾರಿ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಳ್ಯದಲ್ಲೂ ವೈದ್ಯರು, ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

ಸುಳ್ಯದ ಜ್ಯೋತಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಶುಕ್ರವಾರ ಸತ್ಯಾಗ್ರಹ ನಡೆಸಿದರು. ದೇಶಾದ್ಯಂತ ಇಂದು ಸಂಜೆ ತನಕ ಪ್ರತಿಭಟನೆ, ಸತ್ಯಾಗ್ರಹ ನಡೆಯಲಿದೆ. ಕೋಲ್ಕತಾದ ಮೌಮಿತಾ ಎಂಬ ವೈದ್ಯೆಯನ್ನ ಭೀಕರವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು.

See also  ಕಲ್ಲುಗುಂಡಿ: ಅನಾರೋಗ್ಯದಿಂದ ವ್ಯಕ್ತಿ ಹಠಾತ್ ಸಾವು, ಮಂಗಳೂರಿನಲ್ಲಿ ಅಸುನೀಗಿದ ನಂದನ ಫ್ಯಾನ್ಸಿ ಮಾಲೀಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget