ಕ್ರೈಂವೈರಲ್ ನ್ಯೂಸ್ಸುಳ್ಯ

ಸುಳ್ಯ: ಮನೆ ಮೇಲೆ ಒರಗಿದ ಲೋಡ್ ಲಾರಿ, ಟಿಪ್ಪರ್ ಮೇಲಕ್ಕೆತ್ತಲು ಹರಸಾಹಸ!

ನ್ಯೂಸ್ ನಾಟೌಟ್‌: ಸುಳ್ಯದ ಜಟ್ಟಿಪಳ್ಳದಿಂದ ಮಣ್ಣು ತೆಗೆದುಕೊಂಡು ಬರುತ್ತಿದ್ದ ಲಾರಿಯೊಂದು ಜ್ಯೋತಿ ಸರ್ಕಲ್ ಬಳಿ ಮಣ್ಣಿನಲ್ಲಿ ಹುದುಗಿ ಮನೆಯೊಂದಕ್ಕೆ ಒರಗಿದ ಘಟನೆ ಶನಿವಾರ(ಜ.13) ರಂದು ವರದಿಯಾಗಿದೆ.

ಘಟನೆಯಲ್ಲಿ ಮನೆಗೆ ಹಾನಿಯಾಗಿರಬಹುದೆಂದು ಊಹಿಸಲಾಗಿದೆ. ಈಗಾಗಲೇ ಲಾರಿಯನ್ನು ಮೇಲೆಕ್ಕೆತ್ತಲು ಹರ ಸಾಹಸ ಪಡುತ್ತಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

Related posts

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ಸಂಭ್ರಮದ ಯೋಗ ದಿನಾಚರಣೆ, ಪ್ರತಿಯೊಬ್ಬರೂ ಯೋಗಾಸನಕ್ಕೆ ಪ್ರಾಮುಖ್ಯತೆ ನೀಡಿ: ಡಾ ಕೆ.ವಿ.ಚಿದಾನಂದ ಕರೆ

ಕೆಲಸದ ಕೊಡಿಸುವುದಾಗಿ ನಂಬಿಸಿ ಒಂಬತ್ತು ಮಂದಿಯಿಂದ ಅತ್ಯಾಚಾರ! ಕ್ಯಾಬ್ ಚಾಲಕ ವಶಕ್ಕೆ!

ದಾವಣಗೆರೆ ಗಣೇಶ ಮೂರ್ತಿ ವಿಸರ್ಜನಾ ವೇಳೆ ಕಲ್ಲು ತೂರಾಟ ಪ್ರಕರಣದಲ್ಲಿ18 ಮಂದಿಗೆ ನ್ಯಾಯಾಂಗ ಬಂಧನ..! ಬಂಧಿತರಲ್ಲಿ 8 ಮಂದಿ ಗಣೇಶ ಸಮಿತಿಯವರು..!