ನ್ಯೂಸ್ ನಾಟೌಟ್: ಗ್ರಾಹಕರಿಗೆ ಶುಚಿ ರುಚಿಯಾದ ಆಹಾರವನ್ನು ನೀಡಿ ಗುಣಮಟ್ಟದ ಸೇವೆಯನ್ನು ನೀಡುವುದಕ್ಕಾಗಿ ಸುಳ್ಯದಲ್ಲಿ ಹೊಸದೊಂದು ಹೋಟೆಲ್ ಆರಂಭವಾಗಿದೆ.
ಸುಳ್ಯದ ಮೇಲಿನ ಪೇಟೆ ಅಂದರೆ ಗಾಂಧಿನಗರದ ಆರ್ .ಕೆ ಕಾಂಪ್ಲೆಕ್ಸ್ ಬಳಿಯ ವಿಖ್ಯಾತ್ ವೈನ್ಸ್ ನ ಹಿಂಬದಿಯಲ್ಲಿ ಆರಂಭವಾಗಿರುವ ಈ ಮಾಂಸಾಹಾರಿ ಹಾಗೂ ಸಸ್ಯಹಾರಿ ಹೋಟೆಲ್ ನಲ್ಲಿ ನಿಮಗೆ ಹಳ್ಳಿಮನೆ ಸೊಗಡಿನ ಶುದ್ಧವಾದ ಗಂಜಿ ಊಟ ದೊರೆಯುತ್ತದೆ. ಫಿಶ್ ತವಾ ಫ್ರೈ, ಚಿಕನ್ ಕಬಾಬ್, ಚಾ, ಕಾಫಿ, ತಿಂಡಿ ಎಲ್ಲವೂ ಲಭ್ಯವಿದೆ.
ಗ್ರಾಹಕರು ಈ ಕೂಡಲೇ ಹೋಟೆಲ್ ಗೆ ಭೇಟಿ ನೀಡಿ ನಿಮ್ಮಿಷ್ಟದ ಆಹಾರವನ್ನು ಸವಿಯಬಹುದು. ಎಲ್ಲ ಗ್ರಾಹಕರನ್ನು ಹೋಟೆಲ್ ನ ಮಾಲೀಕರು ಚಿದಾನಂದ ಸ್ವಾಗತಿಸಿದ್ದಾರೆ.