ಕ್ರೈಂಸುಳ್ಯ

ಅರಂಬೂರು: ಪಾದಾಚಾರಿಗೆ ಗುದ್ದಿದ ದ್ವಿಚಕ್ರ ವಾಹನ, ಗಾಯಾಳು ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಅರಂಬೂರು ಬಳಿ ದ್ವಿಚಕ್ರ ವಾಹನವೊಂದು ಪಾದಾಚಾರಿಗೆ ಗುದ್ದಿರುವ ಘಟನೆ ಇದೀಗ (ಜೂ.9) ನಡೆದಿದೆ. ಅರಂಬೂರು ಶಾಲೆ ಬಳಿ ಪಾದಾಚಾರಿಗೆ ಬೈಕ್ ಡಿಕ್ಕಿಯಾಗಿದೆ.

ಪಾದಾಚಾರಿಗೆ ಗಾಯವಾಗಿದೆ. ಎಂದು ತಿಳಿದು ಬಂದಿದೆ. ಗಾಯಾಳುವನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬೈಕ್ ಸುಳ್ಯದಿಂದ ಅರಂತೋಡು ಕಡೆಗೆ ಚಲಿಸುತ್ತಿತ್ತು ಎಂದು ತಿಳಿದು ಬಂದಿದೆ.

Related posts

ಸುಳ್ಯ: ಕೇಕ್ ಪ್ರಿಯರಿಗೆ ಖುಷಿಯ ಸುದ್ದಿ, ರುಚಿಯಾದ ಕೇಕ್, ಭರ್ಜರಿ ಆಫರ್..! ತಡಮಾಡಬೇಡಿ ನಾಳೆ ಸಿಗುವ ಬಿಗ್‌ ಆಫರ್ ಎಲ್ಲೂ ಸಿಗಲ್ಲ..! ಎಲ್ಲಿ..? ಏನು..? ಇಲ್ಲಿದೆ ಫುಲ್ ಡಿಟೇಲ್ಸ್…

ಅನಾರೋಗ್ಯಕ್ಕೆ ಬಲಿಯಾದ ಗ್ರಾಮ ಪಂಚಾಯತ್ ಸದಸ್ಯನ ಪುತ್ರಿ

ಮಡಿಕೇರಿ: ಕಾಟಗೇರಿ ಬಳಿ ಭೀಕರ ಅಪಘಾತಕ್ಕೆ MBBS ವಿದ್ಯಾರ್ಥಿ ಬಲಿ, ಲಾರಿಗೆ ಡಿಕ್ಕಿಯಾಗಿ ಛಿದ್ರಗೊಂಡ ಜೀವ..!