ಕ್ರೈಂಸುಳ್ಯ

ಸುಳ್ಯ: ಹಠಾತ್ ಹೃದಯಾಘಾತದಿಂದ ಗೃಹಿಣಿ ಸಾವು, ಆಸ್ಪತ್ರೆಗೆ ಕರೆದುಕೊಂಡು ಹೋದರೂ ಉಳಿಯಲಿಲ್ಲ ಜೀವ

155

ನ್ಯೂಸ್ ನಾಟೌಟ್: ಸುಳ್ಯದ ನಾಗಪಟ್ಟಣದ ಬಳಿಯ ಮಹಿಳೆಯೊಬ್ಬರು ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಉಸ್ಮಾನ್ ಅವರ ಪತ್ನಿ ಆಯೇಷಾ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

See also  ಅಪೂರ್ವ ವಸ್ತ್ರಗಳ ಮಳಿಗೆ, ಕುಂಕುಂ ಫ್ಯಾಶನ್‌ಗೆ ಬಂದಿದೆ ಹೊಸ ಉಡುಪುಗಳ ಸಂಗ್ರಹ, ಇಂದೇ ಭೇಟಿ ಕೊಡಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget