ಶಿಕ್ಷಣಸುಳ್ಯ

ಸುಳ್ಯ: ನ್ಯಾಕ್ ತಂಡದಿಂದ ನಾಳೆ NMC ಭೇಟಿ, ಸಂವಾದದಲ್ಲಿ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮನವಿ

197

ನ್ಯೂಸ್ ನಾಟೌಟ್: ರಾಷ್ಟ್ರೀಯ ಶ್ರೇಯಾಂಕನ ಮತ್ತು ಮೌಲ್ಯಾಂಕನ ಮಂಡಳಿ (ನ್ಯಾಕ್) ತಂಡವು ಡಿ.14 ಮತ್ತು 15ರಂದು ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ನೆಹರೂ ಮೆಮೋರಿಯಲ್ ಕಾಲೇಜಿಗೆ (NMC) ಭೇಟಿ ನೀಡಲಿದೆ. ಗುರುವಾರ ಮತ್ತು ಶುಕ್ರವಾರ ಭೇಟಿಯ ವೇಳೆ ಹಲವು ಚಟುವಟಿಕೆಗಳನ್ನು ಗಮನಿಸಲಿದೆ.

ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡು ಡಿ.14ರಂದು ಮಧ್ಯಾಹ್ನ 2ರಿಂದ 4.30 ನಡೆಯಲಿರುವ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಕಾಲೇಜಿನ ಪರವಾಗಿ ಪ್ರಾಂಶುಪಾಲ ಪ್ರೊ. ರುದ್ರ ಕುಮಾರ್ ಮನವಿ ಮಾಡಿದ್ದಾರೆ.

See also  "ಕೆವಿಜಿ ಸುಳ್ಯ ಹಬ್ಬ ಆಚರಣೆ 2024" ರ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ, ಪೂಜ್ಯ ಕುರುಂಜಿ ವೆಂಕಟರಮಣ ಗೌಡರ ನೆನಪಿನಲ್ಲಿ ನಡೆಸುವ ಸುಳ್ಯ ಹಬ್ಬ ಎಲ್ಲರಿಗೂ ಸ್ಪೂರ್ತಿ ಎಂದ ಡಾ.ಕೆ.ವಿ ಚಿದಾನಂದ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget