ಸುಳ್ಯ

ಸುಳ್ಯ: ಬೈಕ್ ಗಳ ನಡುವೆ‌ ಮುಖಾಮುಖಿ ಡಿಕ್ಕಿ, ನಡು ರಸ್ತೆಯಲ್ಲಿ ದುರ್ಘಟನೆ

ನ್ಯೂಸ್ ನಾಟೌಟ್: ಸುಳ್ಯದ ಗಾಂಧಿನಗರದ ವೈನ್ ಶಾಪ್ ಮುಂಭಾಗದ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಎರಡು ಬೈಕ್ ಗಳು ಪರಸ್ಪರ ಇಂದು ಬೆಳಗ್ಗೆ ಡಿಕ್ಕಿ ಯಾಗಿವೆ. ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

Related posts

ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ಕುರುಂಜಿ ವೆಂಕಟ್ರಮಣ ಗೌಡರ ಪುಣ್ಯಸ್ಮರಣೆ, ಭಾವಚಿತ್ರಕ್ಕೆ ಪುಷ್ಪಾರ್ಚನೆ

ಸುಳ್ಯ: ಕೆ.ವಿ.ಜಿ. ಮೆಡಿಕಲ್ ಕಾಲೇಜು ಸಹ ಸಂಸ್ಥೆಗಳಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ನಾಲ್ವರು ಸಿಬ್ಬಂದಿಗೆ ಕರೋನಾ, ಸುಳ್ಯ ನ್ಯಾಯಾಲಯದಲ್ಲಿ ಕಟ್ಟೆಚ್ಚರ