ಕ್ರೈಂ

ಸುಳ್ಯ: ಗಾಂಧಿನಗರದ ಬಳಿ ಸರಣಿ ಅಪಘಾತ, ಕಾರು ಚಾಲಕನ ಅವಾಂತರಕ್ಕೆ ನಾಲ್ವರಿಗೆ ಗಾಯ

ನ್ಯೂಸ್ ನಾಟೌಟ್: ಸುಳ್ಯದ ಗಾಂಧಿ ನಗರದ ಬಳಿ ಅಪಘಾತ ಸಂಭವಿಸಿದೆ. ನಿಂತಿದ್ದ ನಾಲ್ಕು ರಿಕ್ಷಾಗಳಿಗೆ ಕಾರೊಂದು ಗುದ್ದಿದ ಪರಿಣಾಮ ಮೂವರು ಆಟೋ ಚಾಲಕರಿಗೆ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಸುಳ್ಯ ಗಾಂಧಿನಗರ ಮುಖ್ಯ ರಸ್ತೆಯ ಶಾಲಾ ವಠಾರಕ್ಕೆ ತಿರುಗುವಲ್ಲಿ ಮಡಿಕೇರಿ ಕಡೆಯಿಂದ ಬಂದ ಶಿಫ್ಟ್ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಪಾರ್ಕಿಂಗ್ ನಲ್ಲಿದ್ದ ರಿಕ್ಷಾಗಳಿಗೂ ಗುದ್ದಿ ನಾಲ್ವರು ಗಂಭೀರ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಕಾರು ಸಹಿತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

Related posts

ಎರಡನೇ ಮಹಡಿಯಿಂದ ಹುಡುಗನ ತಲೆ ಮೇಲೆ ಬಿದ್ದ ಎಸಿ..! 18 ವರ್ಷದ ಯುವಕ ಸಾವು, ಇನ್ನೋರ್ವ ಗಂಭೀರ..! ಇಲ್ಲಿದೆ ವೈರಲ್ ವಿಡಿಯೋ

ಕಟ್ಟಿಂಗ್ ಮೆಷಿನ್ ತಾಗಿ ಕಾರ್ಮಿಕ ಮೃತ್ಯು

ಸೌಜನ್ಯ ಸಾವಿನ ತನಿಖೆಗೆ ಬಿಜೆಪಿಯಿಂದ ಒತ್ತಾಯ, ಆ.27 ರಂದು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಶಾಸಕರಿಂದ ಪ್ರತಿಭಟನೆ, ನಳಿನ್ ಕುಮಾರ್ ಹೇಳಿದ್ದೇನು?