ಕರಾವಳಿಸುಳ್ಯ

ಸುಳ್ಯ: ಸಂತ ಜೋಸೆಫ್ ಶಾಲೆಗೆ ಪೋಷಕರ ಸಂಘಟನೆಯಿಂದ ಚೆಸ್ ಟೈಮೆರ್ ಕೊಡುಗೆ

ನ್ಯೂಸ್‌ ನಾಟೌಟ್‌: ಸುಳ್ಯದ ಸಂತ ಜೋಸೆಫ್ ಶಾಲೆಗೆ ಪೋಷಕರ ಸಂಘಟನೆಯಿಂದ ವಿದ್ಯಾರ್ಥಿಗಳಿಗೆ ಚೆಸ್ ಆಟದ ಉಪಕರಣವೊಂದನ್ನು ನೀಡಲಾಯಿತು. ಶಾಲಾ ಸಂಚಾಲಕರಾದ ರೆ |ಫಾ ವಿಕ್ಟರ್‌ ಡಿಸೋಜಾರವರಿಗೆ ಪೋಷಕ ಸಂಘದ ಅಧ್ಯಕ್ಷ ಜೆ.ಕೆ ರೈ ಯವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಧ್ಯಾಯಿನಿ ಸಿ.ಬಿನೋಮ, ಕ್ರೀಡಾ ಶಿಕ್ಷಕ ಕೊರಗಪ್ಪ,ಪುಷ್ಪವೇಣಿ,ಶಿಕ್ಷಕಿ ಶೋಭಾ ಕಿರ್ಲಾಯ, ಗುರುಸ್ವಾಮಿ, ವೀರೇಂದ್ರ ಜೈನ್ ಉಪಸ್ಥಿತರಿದ್ದರು.ಶಿಕ್ಷಕಿ ಶೋಭಾ ಸ್ವಾಗತಿಸಿದರು.ಪೋಷಕ ಪ್ರತಿನಿಧಿ ವೀರೇಂದ್ರ ಜೈನ್ ವಂದಿಸಿದರು.

Related posts

ಸುಬ್ರಹ್ಮಣ್ಯ:ಈ ವರ್ಷದಿಂದಲೇ ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಆರಂಭ, ಕೇಂದ್ರದಿಂದ ನೀಲನಕಾಶೆ ಬಂದಿದೆ:ಸಚಿವ ಬಿ.ಸಿ ನಾಗೇಶ್

ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಾಂಕ ಘೋಷಣೆ, ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ

ಸುಳ್ಯ: ಬ್ಯಾಂಕ್ ನೌಕರ ಎಂದು ನಂಬಿಸಿ ಅಜ್ಜನಿಂದ 7 ಸಾವಿರ ರೂ. ಲಪಟಾಯಿಸಿದ ಕಳ್ಳ..! ಹಾಡಹಗಲೇ ಸುಳ್ಯದಲ್ಲಿ ಮತ್ತೊಂದು ವಂಚನೆ ಪ್ರಕರಣ