ಸುಳ್ಯ

ನಾಲ್ವರು ಸಿಬ್ಬಂದಿಗೆ ಕರೋನಾ, ಸುಳ್ಯ ನ್ಯಾಯಾಲಯದಲ್ಲಿ ಕಟ್ಟೆಚ್ಚರ

ಸುಳ್ಯ: ಇಲ್ಲಿನ ನ್ಯಾಯಾಲಯದ ನಾಲ್ವರು ಸಿಬ್ಬಂದಿಗಳಿಗೆ ಕರೋನಾ ಪಾಸಿಟಿವ್ ದೃಢಪಟ್ಟಿದ್ದು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ.

ಕೋರ್ಟಿನ ಒಳಾಂಗಣಕ್ಕೆ ಯಾರಿಗೂ ಪ್ರವೇಶವನ್ನು ನೀಡದೆ ಕಲಾಪಗಳಲ್ಲಿ ಭಾಗವಹಿಸುವವರು ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ. ಮಾನ್ಯ ಉಚ್ಚ ನ್ಯಾಯಾಲಯದ ಹಾಗೂ ಸರಕಾರದ ಆದೇಶದಂತೆ ನಿಯಮಾವಳಿಗಳನ್ನು ಸುಳ್ಯ ನ್ಯಾಯಾಲಯದಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ.

Related posts

ಹಿಂದೂ ಹುಡುಗಿಯ ಹಿಂದೆ ಹೋದ ಕಲ್ಲುಗುಂಡಿಯ ಅನ್ಯಕೋಮಿನ ಹುಡುಗನಿಗೆ ಹಿಗ್ಗಾ ಮುಗ್ಗಾ ಥಳಿತ -ಗಂಭೀರ, ಆಸ್ಪತ್ರೆಗೆ ದಾಖಲು

ಹನುಮಗಿರಿಯಲ್ಲಿ ಉನ್ನತಮಟ್ಟದ ಅಧಿಕಾರಿಗಳ ಸಭೆ

ಸುಳ್ಯ ಮೂಲದ ವಿವಾಹಿತ ಮಹಿಳೆಗೆ ತಡರಾತ್ರಿ ಫೋನ್ ಕರೆ ಮಾಡಿ ಕಾಮುಕನ ಕಾಟ..!, ಕಿರಿಕಿರಿ ತಡೆಯಲಾರದೆ ಪೊಲೀಸ್ ಠಾಣೆ ಮೆಟ್ಟಿಲೇರಿ ಬೆಂಡೆತ್ತಿದ ಮಹಿಳೆ