ಕ್ರೈಂ

ಸುಳ್ಯದ ಗಂಡ -ಹೆಂಡತಿ ಮೈಸೂರಿನಲ್ಲಿ ಆತ್ಮಹತ್ಯೆ

494

ಸುಳ್ಯ: ಇಲ್ಲಿನ ದಂಪತಿ ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸುಳ್ಯದ ಕುಕ್ಕಾಜೆಕಾನದವರೆಂದು ತಿಳಿದು ಬಂದಿದೆ. ಸೋಣಂಗೇರಿ ಮಂಗಳೂರು ಮೊದಲಾದೆಡೆ ಪೋಸ್ಟ್ ಮ್ಯಾನ್ ಆಗಿ ನಿರತರಾಗಿದ್ದ ಸುಳ್ಯ ಕುಕ್ಕಾಜೆ ಕಾಣದ ಮಾಧವ ನಾಯ್ಕ್  (56) ಹಾಗೂ ಅವರ ಪತ್ನಿ ಉಷಾ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. 3 ವರ್ಷಗಳ ಹಿಂದೆ ಪತ್ನಿ, ಪುತ್ರಿ ಸಮೇತ ಮೈಸೂರಿಗೆ ಹೋಗಿ ಅಲ್ಲಿ ನೆಲೆಸಿದ್ದರು. ಕಳೆದ ವರ್ಷ ಪುತ್ರಿಯ ಮದುವೆ ಕೂಡ ಮಾಡಿಸಿದ್ದರು.  ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ.

See also  ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಧಿಕೃತ ವಿದಾಯ ಘೋಷಿಸಿದ ನಟ ಕಿಚ್ಚ ಸುದೀಪ್, ಏನಿದೆ ವಿದಾಯ ಮಾತಿನಲ್ಲಿ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget