ಕ್ರೈಂಸುಳ್ಯ

ಸುಳ್ಯ: ಕೆಸರಿನಲ್ಲಿ ಹೂತು ಹೋದ ಅಕ್ಕಿ ತುಂಬಿದ ಲಾರಿ..! ಜಲನಿಗಮದ ಅಗೆಯುವಿಕೆ, ಸುತ್ತ-ಮುತ್ತಲೆಲ್ಲಾ ಕೆಸರುಹೊಂಡ

31
Spread the love

ನ್ಯೂಸ್ ನಾಟೌಟ್: ಸುಳ್ಯದ ಚೆನ್ನಕೇಶವ ದೇಗುಲದ ರಸ್ತೆಯಲ್ಲಿ ಅಕ್ಕಿ ಮೂಟೆಗಳನ್ನು ತುಂಬಿಕೊಂಡು ಬಂದ ಲಾರಿ ಕೆಸರಿನಲ್ಲಿ ಹೂತು ಹೋದ ಘಟನೆ ಇಂದು(ಡಿ.4) ನಡೆದಿದೆ.

ದಿನಸಿ ಅಂಗಡಿಗೆ ಅಕ್ಕಿ ನೀಡಲು ಬಂದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಜಲ ನಿಗಮದ ಕೆಲಸಗಳಿಗಾಗಿ ಅಗೆದು ಹಾಕಿರುವ ಕಾರಣ ಆ ಮಣ್ಣಿನಲ್ಲಿ ಲಾರಿ ತಿರುಗುವಾಗ ಹೂತು ಹೋಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

See also  ರೈಲಿನಡಿಗೆ ಬಿದ್ದು ಎಡಮಂಗಲ ಗ್ರಾಮದ ಪಟ್ಲದಮೂಲೆ ಯುವಕ ಸಾವು
  Ad Widget   Ad Widget   Ad Widget