ಭಕ್ತಿಭಾವಸುಳ್ಯದಲ್ಲಿ ಚೆನ್ನಕೇಶವ ದೇವರ ಕಾಲಾವಧಿ ಜಾತ್ರೆ ಆರಂಭ by ನ್ಯೂಸ್ ನಾಟೌಟ್ ಪ್ರತಿನಿಧಿJanuary 8, 2022January 8, 2022 Share0 ಸುಳ್ಯ: ಇಲ್ಲಿನ ಚೆನ್ನಕೇಶವ ದೇವರ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದೆ . ಕೋವಿಡ್ ನಿಯಾಮಳಿಗಳನ್ನು ಅನುಸರಿಸಿಕೊಂಡು ಜಾತ್ರೋತ್ಸವ ನಡೆಸಲಾಗುತ್ತಿದೆ. ವೀಕೆಂಡ್ ಲಾಕ್ ಡೌನ್ ವಿರಳ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಶುಕ್ರವಾರ ರಾತ್ರಿ ಉತ್ಸವ ಬಲಿ ನಡೆದು ಇಂದು ಸಣ್ಣ ದರ್ಶನ ಬಲಿ ನಡೆಯುತ್ತಿದೆ.