ಕರಾವಳಿಸುಳ್ಯ

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ, ತಪ್ಪಿದ ಅನಾಹುತ

212

ನ್ಯೂಸ್ ನಾಟೌಟ್: ಎರ್ಟಿಗಾಕಾರೊಂದು ನಿಯಂತ್ರಣ ತಪ್ಪಿ ಸುಳ್ಯದ ಜಾಲ್ಸೂರು-ಪೆರ್ನಾಜೆ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾದ ಘಟನೆ ನಡೆದಿದೆ. ಭಾನುವಾರ ತಡರಾತ್ರಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ರಕ್ಷಣಾ ಗೋಡೆ ಛಿದ್ರವಾಗಿದ್ದು ಇದನ್ನು ಮುರಿದುಕೊಂಡೇ ಕಾರು ಮುಂದಕ್ಕೆ ಚಲಿಸಿದೆ. ಕಾರಿನ ಮುಂಭಾಗ ಜಖಂಗೊಂಡಿದೆ.

https://www.youtube.com/watch?v=2T3tcZg5Wm8
See also  ದೊಡ್ಡಡ್ಕ: ಸ್ವಾಮಿ ಕೊರಗಜ್ಜನ ದೈವ ಸನ್ನಿಧಿಯಲ್ಲಿ ಅಗೆಲು ಸೇವೆ, 16 ಅಗೆಲಿನ ಸೇವೆ ಕೊಟ್ಟು ಅಜ್ಜನ ಪಾದಕ್ಕೆರಗಿದ ಭಕ್ತರು
  Ad Widget   Ad Widget   Ad Widget   Ad Widget   Ad Widget   Ad Widget   Ad Widget